✨ New Arrivals Just Dropped!Explore
HomeStore

ಅಂಪೈರ್ ಮೇಡಂ

Product image 1
Product image 2

ಅಂಪೈರ್ ಮೇಡಂ

ಅಂಪೈರ್ ಮೇಡಂ

ನಾನು ಸುಂದರಮ್ಮ

ಹೆಸರು ಹೇಳಬಹುದೇ ಹೊರತು ಯಾವ ಊರು, ಯಾರ ಪೈಕಿ ಎಂದು ಹೇಳಲಾಗದಷ್ಟು ನನ್ನ ಜೀವನ ಕಲಸಿಹೋಗಿದೆ.

***

ಹೆಂಗಸರು, ಬೇಕಾದರೆ ಗಂಡಸರ ಜೊತೆ ಮದುವೆ ಮಾಡಿಕೊಳ್ಳಲಿ, ಸಂಬಂಧ ಮಾಡಿಕೊಳ್ಳಲಿ. ಆದರೆ ಗಂಡಸರನ್ನು ನಿಭಾಯಿಸಬೇಕೇ ಹೊರತು, ಪ್ರೀತಿ-ಗೀತಿ ಅಂತ ಮಾಡೋಕೆ ಹೋಗಬಾರದು. ಹಾಗೆ ನಿಭಾಯಿಸುವುದೇ ಪ್ರೀತಿ ಎಂಬ ಭಾವನೆ ಬರುವಂತೆ ಮರುಳು ಮಾಡಬೇಕು.

ನನ್ನ ಮಗಳನ್ನು ನೋಡಿ — ಮದುವೆ, ಕುಟುಂಬ, ದಾಂಪತ್ಯ ಅಂತೆಲ್ಲ ಅಡ್ಡದಾರಿ ಹಿಡಿಯಲು ಹೊರಟಿದ್ದಾಳೆ.

ನಾನು ವಿಮಲಾಬಾಯಿ

ಕೆಲಸದಿಂದ ರಿಟೈರ್ ಆದರೂ ನನ್ನ ಜೀವನದ ಬಗ್ಗೆ ಹೇಳೋಕೆ ಹೊರಟರೆ ಅದರಲ್ಲಿ ಏನೂ ಇಲ್ಲ. ಹೀಗಾಗಿ ನಾನು ಇನ್ನೊಬ್ಬರ, ಅಂದರೆ ನಿಮ್ಮೆಲ್ಲರ ಕತೆ ಹೇಳುತ್ತಾ, ತಿಳಿಯುತ್ತಾ ದಿನ ಕಳೀತಾ ಇದ್ದೀನಿ.

ಎಂ.ಪಿ. ಅನಸೂಯನಿಗೆ ಬೇಗ ಮದುವೆ ಆಗಲಿ, ಜೀವನ ಚೆನ್ನಾಗಿರಲಿ, ಅಷ್ಟೇ ಸಾಕು.

$0.71

Original: $2.38

-70%
ಅಂಪೈರ್ ಮೇಡಂ

$2.38

$0.71

Product Information

Shipping & Returns

Description

ನಾನು ಸುಂದರಮ್ಮ

ಹೆಸರು ಹೇಳಬಹುದೇ ಹೊರತು ಯಾವ ಊರು, ಯಾರ ಪೈಕಿ ಎಂದು ಹೇಳಲಾಗದಷ್ಟು ನನ್ನ ಜೀವನ ಕಲಸಿಹೋಗಿದೆ.

***

ಹೆಂಗಸರು, ಬೇಕಾದರೆ ಗಂಡಸರ ಜೊತೆ ಮದುವೆ ಮಾಡಿಕೊಳ್ಳಲಿ, ಸಂಬಂಧ ಮಾಡಿಕೊಳ್ಳಲಿ. ಆದರೆ ಗಂಡಸರನ್ನು ನಿಭಾಯಿಸಬೇಕೇ ಹೊರತು, ಪ್ರೀತಿ-ಗೀತಿ ಅಂತ ಮಾಡೋಕೆ ಹೋಗಬಾರದು. ಹಾಗೆ ನಿಭಾಯಿಸುವುದೇ ಪ್ರೀತಿ ಎಂಬ ಭಾವನೆ ಬರುವಂತೆ ಮರುಳು ಮಾಡಬೇಕು.

ನನ್ನ ಮಗಳನ್ನು ನೋಡಿ — ಮದುವೆ, ಕುಟುಂಬ, ದಾಂಪತ್ಯ ಅಂತೆಲ್ಲ ಅಡ್ಡದಾರಿ ಹಿಡಿಯಲು ಹೊರಟಿದ್ದಾಳೆ.

ನಾನು ವಿಮಲಾಬಾಯಿ

ಕೆಲಸದಿಂದ ರಿಟೈರ್ ಆದರೂ ನನ್ನ ಜೀವನದ ಬಗ್ಗೆ ಹೇಳೋಕೆ ಹೊರಟರೆ ಅದರಲ್ಲಿ ಏನೂ ಇಲ್ಲ. ಹೀಗಾಗಿ ನಾನು ಇನ್ನೊಬ್ಬರ, ಅಂದರೆ ನಿಮ್ಮೆಲ್ಲರ ಕತೆ ಹೇಳುತ್ತಾ, ತಿಳಿಯುತ್ತಾ ದಿನ ಕಳೀತಾ ಇದ್ದೀನಿ.

ಎಂ.ಪಿ. ಅನಸೂಯನಿಗೆ ಬೇಗ ಮದುವೆ ಆಗಲಿ, ಜೀವನ ಚೆನ್ನಾಗಿರಲಿ, ಅಷ್ಟೇ ಸಾಕು.

ಅಂಪೈರ್ ಮೇಡಂ | Harivu Books