✨ New Arrivals Just Dropped!Explore
HomeStore

ಉಲುಹಿನ ವೃಕ್ಷದ ನೆಳಲು

Product image 1
Product image 2

ಉಲುಹಿನ ವೃಕ್ಷದ ನೆಳಲು

ಉಲುಹಿನ ವೃಕ್ಷದ ನೆಳಲು

ಒಲವಿನಿಂದ ಶುರುವಾದ ಕವಿತೆಗಳು ಆಧ್ಯಾತ್ಮವನ್ನು ಸುತ್ತುವರಿದು ನಿಂತಿವೆ. ಕಡು ಕತ್ತಲೊಳಗೆ ಮಿಂಚುಳವೊಂದು ಹಾರಿಬಂದಂತೆ ಕಂಡು ಕ್ರಮೇಣ ಮಿಂಚುಳಗಳ ದಂಡೇ ನೆರೆದಂತೆ ಇಲ್ಲಿ ಭಾಸವಾಗುತ್ತಿದೆ. ಕಟು ವಾಸ್ತವದಿಂದ ಮಾಂತ್ರಿಕ ವಾಸ್ತವಕ್ಕೆ ಪ್ರಯಾಣಿಸುವ ಕವಿತೆಗಳು ಎಲ್ಲಿಯೂ ನಮ್ಮನ್ನು ನಿಲ್ಲಲು ಬಿಡುವುದಿಲ್ಲ. ಒಂದು ಕವಿತೆಯನ್ನು ಓದಿ ಕಟ್ಟಿಕೊಂಡ ಚೌಕಟ್ಟನ್ನು ಅದರ ಮುಂದಿನ ಕವಿತೆಯು ಒಡೆದು ಮತ್ತೊಂದನ್ನು ಸೃಷ್ಟಿಸುತ್ತದೆ. ಒಂದೆಡೆ ಒಲವನ್ನ ಧ್ಯಾನಿಸುತ್ತಿರುವ ಕವಿತೆಗಳು ಮತ್ತೊಂದೆಡೆ ಒಲವನ್ನು ಬಿತ್ತುತ್ತಿರುವ ಹಾಗೆ ಕಾಣುತ್ತವೆ. ಕವಿತೆ ಇಲ್ಲಿ ಕಥನದಂತೆ, ಒಗಟಿನಂತೆ, ದೃಷ್ಟಾಂತದಂತೆ ಹಲವು ಪೋಷಾಕುಗಳಲ್ಲಿ ಕಾಣಿಸಿಕೊಂಡಿದೆ. ಸೃಷ್ಟಿಯ ಮಾಯಾಜಾಲದಲ್ಲಿ ನಾವು ಯಾವುದರಿಂದ ಏನನ್ನೂ ಬೇರ್ಪಡಿಸಲಾರೆವು ಮತ್ತು ಅವುಗಳ ಬೆಸುಗೆಯೇ ಇಲ್ಲಿನ ಕವಿತೆಗಳ ಜೀವಧಾತು.

$1.73
ಉಲುಹಿನ ವೃಕ್ಷದ ನೆಳಲು
$1.73

Product Information

Shipping & Returns

Description

ಒಲವಿನಿಂದ ಶುರುವಾದ ಕವಿತೆಗಳು ಆಧ್ಯಾತ್ಮವನ್ನು ಸುತ್ತುವರಿದು ನಿಂತಿವೆ. ಕಡು ಕತ್ತಲೊಳಗೆ ಮಿಂಚುಳವೊಂದು ಹಾರಿಬಂದಂತೆ ಕಂಡು ಕ್ರಮೇಣ ಮಿಂಚುಳಗಳ ದಂಡೇ ನೆರೆದಂತೆ ಇಲ್ಲಿ ಭಾಸವಾಗುತ್ತಿದೆ. ಕಟು ವಾಸ್ತವದಿಂದ ಮಾಂತ್ರಿಕ ವಾಸ್ತವಕ್ಕೆ ಪ್ರಯಾಣಿಸುವ ಕವಿತೆಗಳು ಎಲ್ಲಿಯೂ ನಮ್ಮನ್ನು ನಿಲ್ಲಲು ಬಿಡುವುದಿಲ್ಲ. ಒಂದು ಕವಿತೆಯನ್ನು ಓದಿ ಕಟ್ಟಿಕೊಂಡ ಚೌಕಟ್ಟನ್ನು ಅದರ ಮುಂದಿನ ಕವಿತೆಯು ಒಡೆದು ಮತ್ತೊಂದನ್ನು ಸೃಷ್ಟಿಸುತ್ತದೆ. ಒಂದೆಡೆ ಒಲವನ್ನ ಧ್ಯಾನಿಸುತ್ತಿರುವ ಕವಿತೆಗಳು ಮತ್ತೊಂದೆಡೆ ಒಲವನ್ನು ಬಿತ್ತುತ್ತಿರುವ ಹಾಗೆ ಕಾಣುತ್ತವೆ. ಕವಿತೆ ಇಲ್ಲಿ ಕಥನದಂತೆ, ಒಗಟಿನಂತೆ, ದೃಷ್ಟಾಂತದಂತೆ ಹಲವು ಪೋಷಾಕುಗಳಲ್ಲಿ ಕಾಣಿಸಿಕೊಂಡಿದೆ. ಸೃಷ್ಟಿಯ ಮಾಯಾಜಾಲದಲ್ಲಿ ನಾವು ಯಾವುದರಿಂದ ಏನನ್ನೂ ಬೇರ್ಪಡಿಸಲಾರೆವು ಮತ್ತು ಅವುಗಳ ಬೆಸುಗೆಯೇ ಇಲ್ಲಿನ ಕವಿತೆಗಳ ಜೀವಧಾತು.

ಉಲುಹಿನ ವೃಕ್ಷದ ನೆಳಲು | Harivu Books