✨ New Arrivals Just Dropped!Explore
HomeStore

ತಾಲಿಬಾನ್

Product image 1
Product image 2

ತಾಲಿಬಾನ್

ತಾಲಿಬಾನ್

ಅಫಘಾನಿಸ್ತಾನ ಅಂದರೆ ಸುಂದರ ಪರ್ವತ ಸಾಲುಹಿಮದ ಹನಿಕಡಲೆಅಂಜೂರದ್ರಾಕ್ಷಿ ಮತ್ತು ಅತ್ತರ್ನ ಘಮ. ಅಫಘಾನಿಸ್ತಾನ ಅಂದರೆ ಶೀರ್ಖುರ್ಮಖಾಬಿಲ್ಪಿಲಾವ್ಬರ್ಫಿ. ಅಫಘಾನಿಸ್ತಾನ ಅಂದರೆ ಜೋಝ್ಬಾಝಿ ಎಂಬ ಕುಂಟಾಬಿಲ್ಲೆಡಂಬುರ ಮತ್ತು ರುಬಾಬ್,

ರಬಿಯಾ ಬಾಲ್ಖಿಯ ಪ್ರೇಮ ಕಥನರೂಮಿ ಎಂಬ ಸಂತನ ಪ್ರಜ್ಞೆ ಮತ್ತು ನಿನ್ನ ಹೃದಯ ಸಾಗುವ ಹಾದಿಯಲ್ಲಿ ನಿನ್ನ ಪಾದಗಳೂ ಸಾಗಲಿ ಎಂಬ ಜನಪದರ ಸಾಲು.

ಅಫಘಾನಿಸ್ತಾನ ಅಂದರೆ ಸಿಡಿದ ಬಾಂಬುಹುರಿದ ದೇಹಹರಿದ ರಕ್ತ ಮತ್ತು ಬಂದೂಕಿನ ನಳಿಗೆ. ಅಫಘಾನಿಸ್ತಾನ ಅಂದರೆ ಧರ್ಮರಾಜಕೀಯವಿದೇಶಿ ಹಸ್ತಕ್ಷೇಪಗಳ ನಡುವೆ ಪ್ರಜೆಗಳ ಹುಟ್ಟು ಸಾವಿನ ಹೋರಾಟಗಳ ಹಾದಿ.

ಅಫಘಾನಿಸ್ತಾನ ಅಂದರೆ ತಾಲಿಬಾನ್ ಎಂಬ ಒಂದು ಯುಗದಒಂದು ಮನೋಭಾವದಮತ್ತು ಎಂದೂ ಮಾಯದ ಹಸಿಹಸಿ ಗಾಯ.

ಅಂತಹ ಅಫಘಾನಿಸ್ತಾನದ ಮತ್ತು ಅದಕ್ಕಂಟಿದ ಗಾಯಗಳ ಸಂಪೂರ್ಣ ಚಿತ್ರಣ ಈ ಪುಸ್ತಕ.

$0.65

Original: $2.16

-70%
ತಾಲಿಬಾನ್

$2.16

$0.65

Product Information

Shipping & Returns

Description

ಅಫಘಾನಿಸ್ತಾನ ಅಂದರೆ ಸುಂದರ ಪರ್ವತ ಸಾಲುಹಿಮದ ಹನಿಕಡಲೆಅಂಜೂರದ್ರಾಕ್ಷಿ ಮತ್ತು ಅತ್ತರ್ನ ಘಮ. ಅಫಘಾನಿಸ್ತಾನ ಅಂದರೆ ಶೀರ್ಖುರ್ಮಖಾಬಿಲ್ಪಿಲಾವ್ಬರ್ಫಿ. ಅಫಘಾನಿಸ್ತಾನ ಅಂದರೆ ಜೋಝ್ಬಾಝಿ ಎಂಬ ಕುಂಟಾಬಿಲ್ಲೆಡಂಬುರ ಮತ್ತು ರುಬಾಬ್,

ರಬಿಯಾ ಬಾಲ್ಖಿಯ ಪ್ರೇಮ ಕಥನರೂಮಿ ಎಂಬ ಸಂತನ ಪ್ರಜ್ಞೆ ಮತ್ತು ನಿನ್ನ ಹೃದಯ ಸಾಗುವ ಹಾದಿಯಲ್ಲಿ ನಿನ್ನ ಪಾದಗಳೂ ಸಾಗಲಿ ಎಂಬ ಜನಪದರ ಸಾಲು.

ಅಫಘಾನಿಸ್ತಾನ ಅಂದರೆ ಸಿಡಿದ ಬಾಂಬುಹುರಿದ ದೇಹಹರಿದ ರಕ್ತ ಮತ್ತು ಬಂದೂಕಿನ ನಳಿಗೆ. ಅಫಘಾನಿಸ್ತಾನ ಅಂದರೆ ಧರ್ಮರಾಜಕೀಯವಿದೇಶಿ ಹಸ್ತಕ್ಷೇಪಗಳ ನಡುವೆ ಪ್ರಜೆಗಳ ಹುಟ್ಟು ಸಾವಿನ ಹೋರಾಟಗಳ ಹಾದಿ.

ಅಫಘಾನಿಸ್ತಾನ ಅಂದರೆ ತಾಲಿಬಾನ್ ಎಂಬ ಒಂದು ಯುಗದಒಂದು ಮನೋಭಾವದಮತ್ತು ಎಂದೂ ಮಾಯದ ಹಸಿಹಸಿ ಗಾಯ.

ಅಂತಹ ಅಫಘಾನಿಸ್ತಾನದ ಮತ್ತು ಅದಕ್ಕಂಟಿದ ಗಾಯಗಳ ಸಂಪೂರ್ಣ ಚಿತ್ರಣ ಈ ಪುಸ್ತಕ.

You may also like

NEW
Thumbnail 1

ಪಂಪ ಭಾರತ ಓದು

$1.51

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1

ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು

$2.16

$0.65

-69%NEW
Thumbnail 1

ರೇಖಾಗಣಿತ

$0.65

$0.20

ತಾಲಿಬಾನ್ | Harivu Books