✨ New Arrivals Just Dropped!Explore
HomeStore

ಶ್ರೀ ಗಣಪತಿ ಸ್ತೋತ್ರಮಾಲಾ

Product image 1
Product image 2

ಶ್ರೀ ಗಣಪತಿ ಸ್ತೋತ್ರಮಾಲಾ

ಶ್ರೀ ಗಣಪತಿ ಸ್ತೋತ್ರಮಾಲಾ

ಸಕಲ ಜಗನ್ನಿಯಾಮಕನಾದ ಭಗವಂತ ವಿಷ್ಣು, ಶಿವ-ಶಕ್ಕಾದಿ ಅನೇಕ ರೂಪಗಳನ್ನು ಸ್ವೀಕರಿಸಿ, ಲೋಕಾನುಗ್ರಹ ಮಾಡುತ್ತಿರುತ್ತಾನೆ. ಆ ರೂಪಗಳನ್ನು ಸ್ಥಿರಚಿತ್ತದಿಂದ ಧ್ಯಾನಿಸಿ ತದನುಗ್ರಹವನ್ನು ಪಡೆಯುವುದು ಎಲ್ಲರ ಕರ್ತವ್ಯ. ಅದಕ್ಕಾಗಿಯೇ ದೇವತಾಧ್ಯಾನಗಳನ್ನು ಮಂತ್ರಶಾಸ್ತ್ರದಲ್ಲಿ ಹೇಳಲ್ಪಟ್ಟಿವೆ. ಅನೇಕ ಮಹಾಪುರುಷರು ಹಲವು ದೇವತಾ ಸ್ತೋತ್ರಗಳನ್ನು ರಚಿಸಿ ಭಕ್ತಕೋಟಿಯನ್ನು ಅನುಗ್ರಹಿಸಿದ್ದಾರೆ. ಪುರಾಣಗಳಲ್ಲಿಯೂ ವಿಶೇಷವಾಗಿ ಸ್ತೋತ್ರಗಳು ಕಂಡುಬರುತ್ತವೆ. ಈ ಸ್ತೋತ್ರಗಳ ಪಾರಾಯಣದಿಂದ ಅನೇಕ ಫಲಗಳು ಉಪಲಬ್ದವಾಗುತ್ತವೆ.

ಈ ಸ್ತೋತ್ರಗಳು ಕಲ್ಪವೃಕ್ಷ, ಕಾಮಧೇನುವಿನಂತೆ ಭಕ್ತರ ಮನೋರಥಗಳನ್ನು ಈಡೇರಿಸಿಕೊಡಬಲ್ಲ ಸಾಮರ್ಥ್ಯವುಳ್ಳವು.

ಸಮಗ್ರ ಸ್ತೋತ್ರವೇ ಒಂದು ಮಹಾಮಂತ್ರ. ಈ ಸ್ತೋತ್ರಗಳು ಅನೇಕ ಮಹನೀಯರುಗಳಿಂದ ರಚಿಸಲ್ಪಟ್ಟು ಭಗವಂತನ ಪಾದಗಳಿಗೆ ಅರ್ಪಿತವಾಗಿವೆ. ಈ ಸ್ತೋತ್ರಗಳು ನಮಗೆ ಲಭ್ಯವಾಗಿರುವುದೇ ನಮ್ಮ ಬಹುಜನ್ಮಗಳ ಪುಣ್ಯಫಲ, ಈ ಅನುಪಮ ಗ್ರಂಥದಲ್ಲಿ ಸಂಕಲಿಸಿ ಕೊಟ್ಟಿರುವ ಸ್ತೋತ್ರಗಳು ನಿತ್ಯಪಾರಾಯಣಕ್ಕೆ ಅನುಕೂಲವಾಗುವಂಥವು.

$0.13

Original: $0.43

-70%
ಶ್ರೀ ಗಣಪತಿ ಸ್ತೋತ್ರಮಾಲಾ

$0.43

$0.13

Product Information

Shipping & Returns

Description

ಸಕಲ ಜಗನ್ನಿಯಾಮಕನಾದ ಭಗವಂತ ವಿಷ್ಣು, ಶಿವ-ಶಕ್ಕಾದಿ ಅನೇಕ ರೂಪಗಳನ್ನು ಸ್ವೀಕರಿಸಿ, ಲೋಕಾನುಗ್ರಹ ಮಾಡುತ್ತಿರುತ್ತಾನೆ. ಆ ರೂಪಗಳನ್ನು ಸ್ಥಿರಚಿತ್ತದಿಂದ ಧ್ಯಾನಿಸಿ ತದನುಗ್ರಹವನ್ನು ಪಡೆಯುವುದು ಎಲ್ಲರ ಕರ್ತವ್ಯ. ಅದಕ್ಕಾಗಿಯೇ ದೇವತಾಧ್ಯಾನಗಳನ್ನು ಮಂತ್ರಶಾಸ್ತ್ರದಲ್ಲಿ ಹೇಳಲ್ಪಟ್ಟಿವೆ. ಅನೇಕ ಮಹಾಪುರುಷರು ಹಲವು ದೇವತಾ ಸ್ತೋತ್ರಗಳನ್ನು ರಚಿಸಿ ಭಕ್ತಕೋಟಿಯನ್ನು ಅನುಗ್ರಹಿಸಿದ್ದಾರೆ. ಪುರಾಣಗಳಲ್ಲಿಯೂ ವಿಶೇಷವಾಗಿ ಸ್ತೋತ್ರಗಳು ಕಂಡುಬರುತ್ತವೆ. ಈ ಸ್ತೋತ್ರಗಳ ಪಾರಾಯಣದಿಂದ ಅನೇಕ ಫಲಗಳು ಉಪಲಬ್ದವಾಗುತ್ತವೆ.

ಈ ಸ್ತೋತ್ರಗಳು ಕಲ್ಪವೃಕ್ಷ, ಕಾಮಧೇನುವಿನಂತೆ ಭಕ್ತರ ಮನೋರಥಗಳನ್ನು ಈಡೇರಿಸಿಕೊಡಬಲ್ಲ ಸಾಮರ್ಥ್ಯವುಳ್ಳವು.

ಸಮಗ್ರ ಸ್ತೋತ್ರವೇ ಒಂದು ಮಹಾಮಂತ್ರ. ಈ ಸ್ತೋತ್ರಗಳು ಅನೇಕ ಮಹನೀಯರುಗಳಿಂದ ರಚಿಸಲ್ಪಟ್ಟು ಭಗವಂತನ ಪಾದಗಳಿಗೆ ಅರ್ಪಿತವಾಗಿವೆ. ಈ ಸ್ತೋತ್ರಗಳು ನಮಗೆ ಲಭ್ಯವಾಗಿರುವುದೇ ನಮ್ಮ ಬಹುಜನ್ಮಗಳ ಪುಣ್ಯಫಲ, ಈ ಅನುಪಮ ಗ್ರಂಥದಲ್ಲಿ ಸಂಕಲಿಸಿ ಕೊಟ್ಟಿರುವ ಸ್ತೋತ್ರಗಳು ನಿತ್ಯಪಾರಾಯಣಕ್ಕೆ ಅನುಕೂಲವಾಗುವಂಥವು.

You may also like

NEW
Thumbnail 1

ಪಂಪ ಭಾರತ ಓದು

$1.51

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1

ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು

$2.16

$0.65

-69%NEW
Thumbnail 1

ರೇಖಾಗಣಿತ

$0.65

$0.20