✨ New Arrivals Just Dropped!Explore
HomeStore

ನುಡಿ-ನಡೆ

Product image 1

ನುಡಿ-ನಡೆ

ನುಡಿ-ನಡೆ

ಸಮಯಕ್ಕೆ ಅನ್ವಯವಾಗುವ ಒಂದು ನುಡಿಮುತ್ತು, ಒಂದಿಷ್ಟು ಮನುಷ್ಯರ ಮನಸ್ಸು ಮತ್ತು ಸ್ವಭಾವಗಳನ್ನು ತಿಳಿಯಲು ಸಹಕಾರಿಯಾಗಿ, ಬದುಕನ್ನು ಅರ್ಥಮಾಡಿಸಿ, ನಮ್ಮಲ್ಲಿ ಅದೆಷ್ಟೋ ಬದಲಾವಣೆ ತರಬಹುದು. ನಮ್ಮ ಸುಖ-ದು:ಖ, ನೋವು-ನಲಿವುಗಳಿಗೆ ಕಾರಣ ತಿಳಿಸಿಕೊಡಬಹುದು. ನಮ್ಮ ಸ್ವದೋಷ, ಸಾಮರ್ಥ್ಯ, ದೌರ್ಬಲ್ಯಗಳ ಪರಿಚಯ ನಮಗೇ ಮಾಡಿಕೊಟ್ಟು ಸಮಸ್ಯೆಗೆ ಫರಿಹಾರವನ್ನೂ ಒದಗಿಸಬಹುದು. ಅವು ಈ ಪುಸ್ತಕದಲ್ಲಿ ಎಷ್ಟಿದ್ದರೂ, ಓದುವಾಗ ಹೌದು ಎನಿಸಿದರೂ, ಉಪಯೋಗಕ್ಕೆ ಬರುವುದು ಅವರವರ ಸಮಸ್ಯೆಗಳಿಗೆ ಉತ್ತರ ನೀಡುವ ಕೆಲವು ಮಾತ್ರ. ಒಬ್ಬರಿಗೆ ಅಂತಹಾ ಹತ್ತು ನುಡಿಮುತ್ತುಗಳು ಈ ಪುಸ್ತಕದಲ್ಲಿ ಸಿಕ್ಕಿದರೂ, ಬರೆದಿದ್ದು ಸಾರ್ಥಕ.

ತಮ್ಮವ

ಗಿರಿಮನೆ ಶ್ಯಾಮರಾವ್‌
$0.39

Original: $1.30

-70%
ನುಡಿ-ನಡೆ

$1.30

$0.39

Product Information

Shipping & Returns

Description

ಸಮಯಕ್ಕೆ ಅನ್ವಯವಾಗುವ ಒಂದು ನುಡಿಮುತ್ತು, ಒಂದಿಷ್ಟು ಮನುಷ್ಯರ ಮನಸ್ಸು ಮತ್ತು ಸ್ವಭಾವಗಳನ್ನು ತಿಳಿಯಲು ಸಹಕಾರಿಯಾಗಿ, ಬದುಕನ್ನು ಅರ್ಥಮಾಡಿಸಿ, ನಮ್ಮಲ್ಲಿ ಅದೆಷ್ಟೋ ಬದಲಾವಣೆ ತರಬಹುದು. ನಮ್ಮ ಸುಖ-ದು:ಖ, ನೋವು-ನಲಿವುಗಳಿಗೆ ಕಾರಣ ತಿಳಿಸಿಕೊಡಬಹುದು. ನಮ್ಮ ಸ್ವದೋಷ, ಸಾಮರ್ಥ್ಯ, ದೌರ್ಬಲ್ಯಗಳ ಪರಿಚಯ ನಮಗೇ ಮಾಡಿಕೊಟ್ಟು ಸಮಸ್ಯೆಗೆ ಫರಿಹಾರವನ್ನೂ ಒದಗಿಸಬಹುದು. ಅವು ಈ ಪುಸ್ತಕದಲ್ಲಿ ಎಷ್ಟಿದ್ದರೂ, ಓದುವಾಗ ಹೌದು ಎನಿಸಿದರೂ, ಉಪಯೋಗಕ್ಕೆ ಬರುವುದು ಅವರವರ ಸಮಸ್ಯೆಗಳಿಗೆ ಉತ್ತರ ನೀಡುವ ಕೆಲವು ಮಾತ್ರ. ಒಬ್ಬರಿಗೆ ಅಂತಹಾ ಹತ್ತು ನುಡಿಮುತ್ತುಗಳು ಈ ಪುಸ್ತಕದಲ್ಲಿ ಸಿಕ್ಕಿದರೂ, ಬರೆದಿದ್ದು ಸಾರ್ಥಕ.

ತಮ್ಮವ

ಗಿರಿಮನೆ ಶ್ಯಾಮರಾವ್‌

You may also like

-70%NEW
Thumbnail 1

ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ

$0.76

$0.23

-70%NEW
Thumbnail 1

ಕಾಡು ಮತ್ತು ಕ್ರೌರ‍್ಯ

$1.43

$0.43

-70%NEW
Thumbnail 1Thumbnail 2

ಮಕ್ಕಳೊಡನೆ ಆಟ-ಪಾಠ, ಒಡನಾಟ

$1.51

$0.45

-70%NEW
Thumbnail 1

ಗಿರಿಕಂದರ ಎಸ್ಟೇಟ್

$2.70

$0.81

-70%NEW
Thumbnail 1

ಪುಟ್ಟಾರಿ ಆನೆ ಪುಟ್ ಪುಟ್

$5.41

$1.62

-70%NEW
Thumbnail 1

ಚನ್ನಬಸವನಾಯಕ

$7.57

$2.27

NEW
Thumbnail 1

ಮಿಲನಿಯಮ್ - ೫ ನೆರೆಹೊರೆಯ ಗೆಳೆಯರು

$1.17

NEW
Thumbnail 1

ಮಿಲನಿಯಮ್ - ೪ ಚಂದ್ರನ ಚೂರು

$1.17

-70%NEW
Thumbnail 1

ಮಿಲನಿಯಮ್ - ೧೦ ದೇಶವಿದೇಶ-೨

$1.17

$0.35

-70%NEW
Thumbnail 1

ಮಿಲನಿಯಮ್ - ೧೨ ದೇಶವಿದೇಶ-೪

$1.17

$0.35

-70%NEW
Thumbnail 1

ಮಿಲನಿಯಮ್ - ೧೧ ದೇಶವಿದೇಶ-೩

$1.04

$0.31

-70%NEW
Thumbnail 1

ಮಿಲನಿಯಮ್ - ೯ ದೇಶವಿದೇಶ-೧

$1.17

$0.35