✨ New Arrivals Just Dropped!Explore
HomeStore

ನೂನಿಯ ಸಾಹಸಗಳು

Product image 1

ನೂನಿಯ ಸಾಹಸಗಳು

ನೂನಿಯ ಸಾಹಸಗಳು

ಮಕ್ಕಳ ಮನಸ್ಸು ಹಸಿ ಗೋಡೆಯಂತೆ. ಇಲ್ಲಿ ಗೀಚಿದರೆ ಅದು ಶಾಶ್ವತವಾಗಿ ಉಳಿಯುವ ಗುರುತಿನ ಸಂಕೇತವಾಗುತ್ತದೆ. ಈ ದಿಸೆಯಿಂದ ಅವರ ಮನಸ್ಸನ್ನು ಅರಿತು ಅವರೊಂದಿಗೆ

ವರ್ತಿಸಬೇಕಾಗಿರುವುದು ಪ್ರತಿಯೊಬ್ಬ ಜವಾಬ್ದಾರಿಯುತರ ಕರ್ತವ್ಯ. ಅವರಿಗೆ ಈ ಪಪಂಚವೇ ಒಂದು ಆಟದ ಮೈದಾನದಂತೆ, ನಿಷ್ಕಲ್ಮಶ ಮನಸ್ಸಿನ ಇವರು ನಿಷ್ಕಪಟಿಗಳು. ಆದ್ದರಿಂದಲೇ ಹೇಳುವುದು "ಮಕ್ಕಳು ದೇವರಿಗೆ ಸಮಾನ", ಇಂತಹ ವಿಷಯವನ್ನು ಮಕ್ಕಳೊಡನೆ ಮಕ್ಕಳಾಗಿ ಅವರ ಮನಸ್ಸಿನ ಭಾವನೆಗಳನ್ನು ಅರಿತು ಅವರ ಮಟ್ಟಿಗೆ ತಮ್ಮ ಶೈಲಿಯ ಮೂಲಕ ಚಿತ್ರಿಸಿರುವ ಇಲ್ಲಿನ ಕತೆಗಳು ಅದ್ಭುತ, ಅನನ್ಯ. ಈ ದೃಷ್ಟಿಯಿಂದ ಲೇಖಕಿ ತಮ್ಮ ಕಥಾಪ್ರಪಂಚದ ಮೂಲಕ ಬಹುದೂರ ಸಾಗಬಲ್ಲರು.
$1.19
ನೂನಿಯ ಸಾಹಸಗಳು
$1.19

Product Information

Shipping & Returns

Description

ಮಕ್ಕಳ ಮನಸ್ಸು ಹಸಿ ಗೋಡೆಯಂತೆ. ಇಲ್ಲಿ ಗೀಚಿದರೆ ಅದು ಶಾಶ್ವತವಾಗಿ ಉಳಿಯುವ ಗುರುತಿನ ಸಂಕೇತವಾಗುತ್ತದೆ. ಈ ದಿಸೆಯಿಂದ ಅವರ ಮನಸ್ಸನ್ನು ಅರಿತು ಅವರೊಂದಿಗೆ

ವರ್ತಿಸಬೇಕಾಗಿರುವುದು ಪ್ರತಿಯೊಬ್ಬ ಜವಾಬ್ದಾರಿಯುತರ ಕರ್ತವ್ಯ. ಅವರಿಗೆ ಈ ಪಪಂಚವೇ ಒಂದು ಆಟದ ಮೈದಾನದಂತೆ, ನಿಷ್ಕಲ್ಮಶ ಮನಸ್ಸಿನ ಇವರು ನಿಷ್ಕಪಟಿಗಳು. ಆದ್ದರಿಂದಲೇ ಹೇಳುವುದು "ಮಕ್ಕಳು ದೇವರಿಗೆ ಸಮಾನ", ಇಂತಹ ವಿಷಯವನ್ನು ಮಕ್ಕಳೊಡನೆ ಮಕ್ಕಳಾಗಿ ಅವರ ಮನಸ್ಸಿನ ಭಾವನೆಗಳನ್ನು ಅರಿತು ಅವರ ಮಟ್ಟಿಗೆ ತಮ್ಮ ಶೈಲಿಯ ಮೂಲಕ ಚಿತ್ರಿಸಿರುವ ಇಲ್ಲಿನ ಕತೆಗಳು ಅದ್ಭುತ, ಅನನ್ಯ. ಈ ದೃಷ್ಟಿಯಿಂದ ಲೇಖಕಿ ತಮ್ಮ ಕಥಾಪ್ರಪಂಚದ ಮೂಲಕ ಬಹುದೂರ ಸಾಗಬಲ್ಲರು.

You may also like

NEW
Thumbnail 1

ಸತ್ಯದ ಎರಡು ಮುಖಗಳು (ಮಕ್ಕಳ ಕಥೆಗಳು)

$1.89

-70%NEW
Thumbnail 1

ಪತ್ತೇದಾರ ಸಾಹಸಸಿಂಹ - ಒಲ್ಲದ ಮನಸ್ಸಿನ ಜೇಬುಗಳ್ಳನ ಪ್ರಕರಣ

$0.43

$0.13

-70%NEW
Thumbnail 1

ಪತ್ತೇದಾರ ಸಾಹಸಸಿಂಹ - ಕಣ್ಮರೆಯಾಗುವ ಪುಸ್ತಕಗಳ ಪ್ರಕರಣ

$0.43

$0.13

-70%NEW
Thumbnail 1

ಅಕ್ಷರಗಳೊಡನೆ ಅಕ್ಕರೆಯ ಸರಸ

$1.35

$0.41

-70%NEW
Thumbnail 1

ವಿವಿಧ ಕಥೆಗಳ ಸಂಕಲನ (ಮಕ್ಕಳ ಕಥೆಗಳು)

$1.51

$0.45

-70%NEW
Thumbnail 1

ಸನ್ಯಾಸಿ ಮತ್ತು ಇತರ ಕಥೆಗಳು

$0.86

$0.26

-70%NEW
Thumbnail 1

ನಮ್ಮ ಮಕ್ಕಳೇ ಚರಿತ್ರೆ ಬರೆದರೆ...

$0.81

$0.24

-70%NEW
Thumbnail 1

ಕಿವುಡು ಮಗು ಮಾತಾಡಬಲ್ಲದು

$0.43

$0.13

-70%NEW
Thumbnail 1

ಶರೀರವೋ ರಣರಂಗವೋ?

$0.76

$0.23

NEW
Thumbnail 1

ನೀವೇ ಮಾಡಿ ಬಳಸಿ ಬಿಸಿಲು ಒಲೆ

$0.76

NEW
Thumbnail 1

ಕಲಿಕೆನುಡಿ ಮತ್ತು ನುಡಿಕಲಿಕೆ

$0.76

-70%NEW
Thumbnail 1

ಮನರಂಜನೆಗಾಗಿ ಭೌತಶಾಸ್ತ್ರ 1

$3.19

$0.96