✨ New Arrivals Just Dropped!Explore
HomeStore

ಮೈಸೂರ ಮಲ್ಲಿಗೆ

Product image 1
Product image 2

ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆ' ಬಗ್ಗೆ

'ಮೈಸೂರ ಮಲ್ಲಿಗೆ' ಇದುವರೆಗೆ ಅತ್ಯಧಿಕ ಮುದ್ರಣಗಳನ್ನು ಕಂಡಿದೆ. ಕನ್ನಡ ಜನತೆ 'ಮೈಸೂರ ಮಲ್ಲಿಗೆ'ಯನ್ನು ಪ್ರೀತಿಯಿಂದ ಕೊಂಡು ಓದಿದ್ದಾರೆ: ಓದಿ ಸಂತೋಷ ಪಟ್ಟಿದ್ದಾರೆ. ಅದು ಕನ್ನಡ ನಾಡಿನ ಮನೆ-ಮನಗಳಿಗೆ ಹತ್ತಿರವಾಗಿದೆ."

ಕೆ. ಎಸ್. ನ. ಅಭಿಪ್ರಾಯ

"--- ಒಪ್ಪಿಕೊಳ್ಳದೆ ವಿಧಿಯೇ ಇಲ್ಲ. ಇಪ್ಪತ್ತು (ಈಗ 36ನೆಯ ಮುದ್ರಣ) ಮರು ಮುದ್ರಣ ಮತ್ತೆ ಯಾವ ಸಂಕಲನ ಆಗಿದೆ, ಹೇಳಿ. ಜಂಭದ ಮಾತು ಅಂತ ತಿಳೀಬೇಡಿ. ನಡೆದಿರೋದು ಹೇಳ್ತಾ ಇದೀನಿ."

"ಮತ್ತೂ ಒಂದು ಮಾತು. 'ಮೈಸೂರ ಮಲ್ಲಿಗೆ' ಸರಿಯಾದ ಕಾಲದಲ್ಲಿ ಬಂತು--- ಸರಿಯಾದವರ ಮಡಿಲಿನಲ್ಲಿ 'ಮೈಸೂರ ಮಲ್ಲಿಗೆ' ಬಿತ್ತು. ಜನತೆ ಪ್ರೀತಿಯಿಂದ ಆದರಿಸೋ ಹಾಗಾಯ್ತು... ಕಾವ್ಯ ಮುಖ್ಯವಾಗಿ ಜನಗಳ ಮನಸ್ಸನ್ನು ಮುಟ್ಟಬೇಕು. ನನ್ನ ವಿಚಾರದಲ್ಲಿ ಅದಾಗಿದೆ ಅಂದುಕೊಂಡಿದೀನಿ."

ಅವರ ಮುಖದಲ್ಲಿ ತೃಪ್ತಿಯ ಭಾವವಿತ್ತು,

- ಕೆ. ಎಸ್. ನ. ನುಡಿಮಲ್ಲಿಗೆ 

$0.23

Original: $0.76

-70%
ಮೈಸೂರ ಮಲ್ಲಿಗೆ

$0.76

$0.23

Product Information

Shipping & Returns

Description

ಮೈಸೂರ ಮಲ್ಲಿಗೆ' ಬಗ್ಗೆ

'ಮೈಸೂರ ಮಲ್ಲಿಗೆ' ಇದುವರೆಗೆ ಅತ್ಯಧಿಕ ಮುದ್ರಣಗಳನ್ನು ಕಂಡಿದೆ. ಕನ್ನಡ ಜನತೆ 'ಮೈಸೂರ ಮಲ್ಲಿಗೆ'ಯನ್ನು ಪ್ರೀತಿಯಿಂದ ಕೊಂಡು ಓದಿದ್ದಾರೆ: ಓದಿ ಸಂತೋಷ ಪಟ್ಟಿದ್ದಾರೆ. ಅದು ಕನ್ನಡ ನಾಡಿನ ಮನೆ-ಮನಗಳಿಗೆ ಹತ್ತಿರವಾಗಿದೆ."

ಕೆ. ಎಸ್. ನ. ಅಭಿಪ್ರಾಯ

"--- ಒಪ್ಪಿಕೊಳ್ಳದೆ ವಿಧಿಯೇ ಇಲ್ಲ. ಇಪ್ಪತ್ತು (ಈಗ 36ನೆಯ ಮುದ್ರಣ) ಮರು ಮುದ್ರಣ ಮತ್ತೆ ಯಾವ ಸಂಕಲನ ಆಗಿದೆ, ಹೇಳಿ. ಜಂಭದ ಮಾತು ಅಂತ ತಿಳೀಬೇಡಿ. ನಡೆದಿರೋದು ಹೇಳ್ತಾ ಇದೀನಿ."

"ಮತ್ತೂ ಒಂದು ಮಾತು. 'ಮೈಸೂರ ಮಲ್ಲಿಗೆ' ಸರಿಯಾದ ಕಾಲದಲ್ಲಿ ಬಂತು--- ಸರಿಯಾದವರ ಮಡಿಲಿನಲ್ಲಿ 'ಮೈಸೂರ ಮಲ್ಲಿಗೆ' ಬಿತ್ತು. ಜನತೆ ಪ್ರೀತಿಯಿಂದ ಆದರಿಸೋ ಹಾಗಾಯ್ತು... ಕಾವ್ಯ ಮುಖ್ಯವಾಗಿ ಜನಗಳ ಮನಸ್ಸನ್ನು ಮುಟ್ಟಬೇಕು. ನನ್ನ ವಿಚಾರದಲ್ಲಿ ಅದಾಗಿದೆ ಅಂದುಕೊಂಡಿದೀನಿ."

ಅವರ ಮುಖದಲ್ಲಿ ತೃಪ್ತಿಯ ಭಾವವಿತ್ತು,

- ಕೆ. ಎಸ್. ನ. ನುಡಿಮಲ್ಲಿಗೆ 

You may also like

-70%NEW
Thumbnail 1

ದಿವಾನ್ ಪೂರ್ಣಯ್ಯ

$2.11

$0.63

-70%NEW
Thumbnail 1

ನೆನಪಿನ ಮುತ್ತಿನಹಾರ

$3.78

$1.13

-70%NEW
Thumbnail 1

ಕನಕ ಮುಸುಕು

$2.70

$0.81

NEW
Thumbnail 1

ಕಾಲಯಾತ್ರೆ

$1.30

NEW
Thumbnail 1

ಮೂಕ ಧಾತು

$2.70

-70%NEW
Thumbnail 1

ನನ್ನ ಸಾರ್ವಜನಿಕ ಬದುಕು - ಸರ್ ಮಿರ್ಜಾ ಇಸ್ಮಾಯಿಲ್

$2.70

$0.81

NEW
Thumbnail 1

ಇಂಗ್ಲಿಷ್ ಮೂಲಕ ಕನ್ನಡ ಕಲಿಯಿರಿ

$2.11

-70%NEW
Thumbnail 1

ಕಾಯಾ

$3.78

$1.13

-70%NEW
Thumbnail 1

ಕಾಲಕೋಶ

$1.73

$0.52

-70%NEW
Thumbnail 1

ಕೌಬಾಯ್ಸ್ ಮತ್ತು ಕಾಮ ಪುರಾಣ

$1.30

$0.39

-70%NEW
Thumbnail 1

ಶಿಖರಸೂರ್ಯ

$4.27

$1.28

-70%NEW
Thumbnail 1

ಎಲ್ಲಾನು ಮಾಡುವುದು ಹೊಟ್ಟೆಗಾಗಿ

$1.03

$0.31

ಮೈಸೂರ ಮಲ್ಲಿಗೆ | Harivu Books