✨ New Arrivals Just Dropped!Explore
HomeStore

ಮುಯ್ಯಿಗೆ ಮುಯ್ಯಿ

Product image 1

ಮುಯ್ಯಿಗೆ ಮುಯ್ಯಿ

ಮುಯ್ಯಿಗೆ ಮುಯ್ಯಿ

ಅ. ನ. ಕೃಷ್ಣರಾಯರು ಕಥೆ, ನಾಟಕ, ವಿಮರ್ಶೆ, ಜೀವನ ಚರಿತ್ರೆ ಪತ್ರಿಕಾರಂಗದಲ್ಲಿ ಕೈಯಾಡಿಸಿದರೂ ಅವರನ್ನು ಕಾದಂಬರಿಕಾರರೆಂದೇ ಗುರುತಿಸುತ್ತಾರೆ. ಅವರು ಬರೆದ ನೂರಹನ್ನೊಂದು ಕಾದಂಬರಿಗಳಲ್ಲಿ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳು, ಕಾದಂಬರಿಗಳಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಕೃಷ್ಣರಾಯರು ಲಲಿತ ಶೈಲಿಯನ್ನು ರೂಪಿಸಿದರು. ಅನೇಕ ವಿಷಯಗಳನ್ನು ಕಾದಂಬರಿ ತೆಕ್ಕೆಗೆ ತಂದರು. ಸಾವಿರಾರು ವೈವಿಧ್ಯಮಯ ಪಾತ್ರ ಪ್ರಾಂಗಣ ನಿರ್ಮಿಸಿದರು. ಜೀವನದ ವಿವಿಧ ಮುಖಗಳನ್ನು, ವೈವಿಧ್ಯಮಯ ವಿಚಾರ ಧಾರೆಯನ್ನು ಕಾದಂಬರಿಯ ಸಂರಚನೆಯಲ್ಲಿ ಅನಾವರಣಗೊಳಿಸಿದರು. ಕನ್ನಡ ಅಭಿಮಾನವನ್ನು ಚಿತ್ರಕಲೆ, ಸಂಗೀತ, ನಾಟಕ ನೃತ್ಯ ಮೊದಲಾದ ಕಲೆಗಳ ಪ್ರೀತಿಯನ್ನು ಬೆಳೆಸಿದರು. ಅವರು ಕೇವಲ ಕಥೆಗಾಗಿ ಕಾದಂಬರಿ ಬರೆಯಲಿಲ್ಲ. ವೈಚಾರಿಕ ನೆಲೆಯಲ್ಲಿ ಸಮಸ್ಯೆಗಳ ಪ್ರಥಕ್ಕರಣ ಮಾಡಿದರು. ಅವರ ಕಥೆ ಕಾದಂಬರಿಗಳಿಂದ ಸ್ಫೂರ್ತಿ ಪಡೆದ ಯುವಜನಾಂಗ ಬರವಣಿಗೆ ತೊಡಗಿದರು. ಇಂದಿಗೂ ಕಾದಂಬರಿಗಳು ಅಪ್ರಸ್ತುತವಾಗಿಲ್ಲ.

- ಪ್ರಕಾಶಕರು
$1.24
ಮುಯ್ಯಿಗೆ ಮುಯ್ಯಿ
$1.24

Product Information

Shipping & Returns

Description

ಅ. ನ. ಕೃಷ್ಣರಾಯರು ಕಥೆ, ನಾಟಕ, ವಿಮರ್ಶೆ, ಜೀವನ ಚರಿತ್ರೆ ಪತ್ರಿಕಾರಂಗದಲ್ಲಿ ಕೈಯಾಡಿಸಿದರೂ ಅವರನ್ನು ಕಾದಂಬರಿಕಾರರೆಂದೇ ಗುರುತಿಸುತ್ತಾರೆ. ಅವರು ಬರೆದ ನೂರಹನ್ನೊಂದು ಕಾದಂಬರಿಗಳಲ್ಲಿ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳು, ಕಾದಂಬರಿಗಳಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಕೃಷ್ಣರಾಯರು ಲಲಿತ ಶೈಲಿಯನ್ನು ರೂಪಿಸಿದರು. ಅನೇಕ ವಿಷಯಗಳನ್ನು ಕಾದಂಬರಿ ತೆಕ್ಕೆಗೆ ತಂದರು. ಸಾವಿರಾರು ವೈವಿಧ್ಯಮಯ ಪಾತ್ರ ಪ್ರಾಂಗಣ ನಿರ್ಮಿಸಿದರು. ಜೀವನದ ವಿವಿಧ ಮುಖಗಳನ್ನು, ವೈವಿಧ್ಯಮಯ ವಿಚಾರ ಧಾರೆಯನ್ನು ಕಾದಂಬರಿಯ ಸಂರಚನೆಯಲ್ಲಿ ಅನಾವರಣಗೊಳಿಸಿದರು. ಕನ್ನಡ ಅಭಿಮಾನವನ್ನು ಚಿತ್ರಕಲೆ, ಸಂಗೀತ, ನಾಟಕ ನೃತ್ಯ ಮೊದಲಾದ ಕಲೆಗಳ ಪ್ರೀತಿಯನ್ನು ಬೆಳೆಸಿದರು. ಅವರು ಕೇವಲ ಕಥೆಗಾಗಿ ಕಾದಂಬರಿ ಬರೆಯಲಿಲ್ಲ. ವೈಚಾರಿಕ ನೆಲೆಯಲ್ಲಿ ಸಮಸ್ಯೆಗಳ ಪ್ರಥಕ್ಕರಣ ಮಾಡಿದರು. ಅವರ ಕಥೆ ಕಾದಂಬರಿಗಳಿಂದ ಸ್ಫೂರ್ತಿ ಪಡೆದ ಯುವಜನಾಂಗ ಬರವಣಿಗೆ ತೊಡಗಿದರು. ಇಂದಿಗೂ ಕಾದಂಬರಿಗಳು ಅಪ್ರಸ್ತುತವಾಗಿಲ್ಲ.

- ಪ್ರಕಾಶಕರು

You may also like

-70%NEW
Thumbnail 1

ಹೊಸಹುಟ್ಟು ಕರ್ನಾಟಕದ ಹಿತಚಿಂತನೆ ಚಿತ್ರಕಲೆ ಮತ್ತು ನಾಟಕಕಲೆ

$2.38

$0.71

-70%NEW
Thumbnail 1

ನಟಸಾರ್ವಭೌಮ

$6.49

$1.95

-70%NEW
Thumbnail 1

ಪಂಜರದ ಗಿಣಿ

$1.62

$0.49

-70%NEW
Thumbnail 1

ಸಂಜೆಗತ್ತಲು

$2.43

$0.73

-70%NEW
Thumbnail 1

ಅಮೃತಮಂಥನ

$1.19

$0.36

-70%NEW
Thumbnail 1

ಹುಲಿಯುಗುರು

$3.46

$1.04

NEW
Thumbnail 1

ಸಾಹಿತ್ಯ ರತ್ನ | ಗಾಜಿನಮನೆ

$2.97

NEW
Thumbnail 1

ಗೃಹಲಕ್ಷ್ಮಿ | ರುಕ್ಮಿಣಿ | ತಾಯಿಮಕ್ಕಳು

$3.78

-70%NEW
Thumbnail 1

ಪಾಪಿಯ ನೆಲೆ । ಅಣ್ಣ-ತಂಗಿ । ಈ ದಾರಿ-ಆ ದಾರಿ

$3.24

$0.97

-70%NEW
Thumbnail 1

ಕಲಾವಿದ | ಅಭಿಮಾನ | ಭುವನ ಮೋಹಿನಿ

$3.24

$0.97

NEW
Thumbnail 1

ಪಂಕಜ | ಹೇಗಾದರೂ ಬದುಕೋಣ | ಪರಿವರ್ತನೆ

$3.03

-70%NEW
Thumbnail 1

ಕಾಮಿನಿ ಕಾಂಚನ | ಕಾಂಚನ ಗಂಗಾ

$2.59

$0.78

ಮುಯ್ಯಿಗೆ ಮುಯ್ಯಿ | Harivu Books