✨ New Arrivals Just Dropped!Explore
HomeStore

ಮುತ್ತಿನ ಅಕ್ಷತೆ ಮತ್ತು ನೀನೇಕೆ ನನ್ನ ಮರೆತೆ ?

Product image 1

ಮುತ್ತಿನ ಅಕ್ಷತೆ ಮತ್ತು ನೀನೇಕೆ ನನ್ನ ಮರೆತೆ ?

ಮುತ್ತಿನ ಅಕ್ಷತೆ ಮತ್ತು ನೀನೇಕೆ ನನ್ನ ಮರೆತೆ ?

ಹೆಚ್‌. ಜಿ. ರಾಧಾದೇವಿ

170 ಕಾದಂಬರಿಗಳ ರಚನೆಗಾರ್ತಿ ಶ್ರೀಮತಿ ಹೆಚ್‌.ಜಿ. ರಾಧಾದೇವಿಯವರು ಜನಿಸಿದ್ದು ಕೋಲಾರದಲ್ಲಿ. ಮೊದಲ ಕಾದಂಬರಿ 'ಸುವರ್ಣ ಸೇತುವೆ' 1975ರಲ್ಲಿ ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅಪಾರ ಜನಪ್ರಿಯತೆ ಪಡೆಯಿತು.

'ಅನುರಾಗ ಅರಳಿತು' ಡಾ|| ರಾಜ್‌ ಕುಮಾರ್, ಮಾಧವಿ, ಗೀತಾ ಅಭಿನಯದಲ್ಲಿ ಹಾಗೂ 'ಸುವರ್ಣ ಸೇತುವೆ' ವಿಷ್ಣುವರ್ಧನ್, ಆರತಿ ಅಭಿನಯದಲ್ಲಿ ತೆರೆಕಂಡ ರಾಧಾದೇವಿಯವರ ಕಾದಂಬರಿ ಆಧಾರಿತ ಚಿತ್ರಗಳು.

ಅವರ ಐವತ್ತನೇ ಕಾದಂಬರಿ 'ಅಂಬರ ಚುಂಬಿತ' ಹಾಗೂ 160ನೇ ಕಾದಂಬರಿ 'ಶ್ರೀನಿವಾಸ ಕಲ್ಯಾಣ' ತರಂಗದಲ್ಲೂ, ನೂರನೇ ಕಾದಂಬರಿ 'ಬಂಗಾರದ ಕಿಡಿ' ಹಾಗೂ 150ನೇ ಕಾದಂಬರಿ 'ಹಂಸ ಉಗುಳಿದ ಹಾರ' ಕರ್ಮವೀರದಲ್ಲೂ, 'ಧರೆಗಿಳಿದ ಸೂರ್ಯ', 'ಪುಷ್ಪ ಮಂಟಪ', 'ಎಂದೋ ಕಟ್ಟಿದ ಪುಷ್ಪಮಾಲೆ' ಹಾಗೂ “ಬಂಗಾರದ ನಕ್ಷತ್ರ' ಕಾದಂಬರಿಗಳು ಮಂಗಳ ಪತ್ರಿಕೆಯಲ್ಲೂ ಪ್ರಕಟವಾಗಿವೆ.

ಇದಲ್ಲದೆ ರಾಗಸಂಗಮ, ನವರಾಗಸಂಗಮ ಹಾಗೂ ಹಂಸರಾಗ ಪತ್ರಿಕೆಗಳಲ್ಲಿ ಇವರ ಅನೇಕ ಕೃತಿಗಳು ಪ್ರಕಟವಾಗಿವೆ.

ನವೆಂಬರ್ 9, 2006ರಂದು ಈ ಮಹಾನ್ ಚೇತನ ಅಸ್ತಂಗತವಾದರೂ ತಮ್ಮ ಕೃತಿಗಳ ಮುಖಾಂತರ ಇಂದಿಗೂ ಅವರು ನಮ್ಮೆಲ್ಲರೊಡನೆ ಇದ್ದಾರೆ.

$0.78

Original: $2.59

-70%
ಮುತ್ತಿನ ಅಕ್ಷತೆ ಮತ್ತು ನೀನೇಕೆ ನನ್ನ ಮರೆತೆ ?

$2.59

$0.78

Product Information

Shipping & Returns

Description

ಹೆಚ್‌. ಜಿ. ರಾಧಾದೇವಿ

170 ಕಾದಂಬರಿಗಳ ರಚನೆಗಾರ್ತಿ ಶ್ರೀಮತಿ ಹೆಚ್‌.ಜಿ. ರಾಧಾದೇವಿಯವರು ಜನಿಸಿದ್ದು ಕೋಲಾರದಲ್ಲಿ. ಮೊದಲ ಕಾದಂಬರಿ 'ಸುವರ್ಣ ಸೇತುವೆ' 1975ರಲ್ಲಿ ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅಪಾರ ಜನಪ್ರಿಯತೆ ಪಡೆಯಿತು.

'ಅನುರಾಗ ಅರಳಿತು' ಡಾ|| ರಾಜ್‌ ಕುಮಾರ್, ಮಾಧವಿ, ಗೀತಾ ಅಭಿನಯದಲ್ಲಿ ಹಾಗೂ 'ಸುವರ್ಣ ಸೇತುವೆ' ವಿಷ್ಣುವರ್ಧನ್, ಆರತಿ ಅಭಿನಯದಲ್ಲಿ ತೆರೆಕಂಡ ರಾಧಾದೇವಿಯವರ ಕಾದಂಬರಿ ಆಧಾರಿತ ಚಿತ್ರಗಳು.

ಅವರ ಐವತ್ತನೇ ಕಾದಂಬರಿ 'ಅಂಬರ ಚುಂಬಿತ' ಹಾಗೂ 160ನೇ ಕಾದಂಬರಿ 'ಶ್ರೀನಿವಾಸ ಕಲ್ಯಾಣ' ತರಂಗದಲ್ಲೂ, ನೂರನೇ ಕಾದಂಬರಿ 'ಬಂಗಾರದ ಕಿಡಿ' ಹಾಗೂ 150ನೇ ಕಾದಂಬರಿ 'ಹಂಸ ಉಗುಳಿದ ಹಾರ' ಕರ್ಮವೀರದಲ್ಲೂ, 'ಧರೆಗಿಳಿದ ಸೂರ್ಯ', 'ಪುಷ್ಪ ಮಂಟಪ', 'ಎಂದೋ ಕಟ್ಟಿದ ಪುಷ್ಪಮಾಲೆ' ಹಾಗೂ “ಬಂಗಾರದ ನಕ್ಷತ್ರ' ಕಾದಂಬರಿಗಳು ಮಂಗಳ ಪತ್ರಿಕೆಯಲ್ಲೂ ಪ್ರಕಟವಾಗಿವೆ.

ಇದಲ್ಲದೆ ರಾಗಸಂಗಮ, ನವರಾಗಸಂಗಮ ಹಾಗೂ ಹಂಸರಾಗ ಪತ್ರಿಕೆಗಳಲ್ಲಿ ಇವರ ಅನೇಕ ಕೃತಿಗಳು ಪ್ರಕಟವಾಗಿವೆ.

ನವೆಂಬರ್ 9, 2006ರಂದು ಈ ಮಹಾನ್ ಚೇತನ ಅಸ್ತಂಗತವಾದರೂ ತಮ್ಮ ಕೃತಿಗಳ ಮುಖಾಂತರ ಇಂದಿಗೂ ಅವರು ನಮ್ಮೆಲ್ಲರೊಡನೆ ಇದ್ದಾರೆ.

You may also like

NEW
Thumbnail 1

ಪಂಪ ಭಾರತ ಓದು

$1.51

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1

ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು

$2.16

$0.65

-69%NEW
Thumbnail 1

ರೇಖಾಗಣಿತ

$0.65

$0.20