✨ New Arrivals Just Dropped!Explore
HomeStore

ಮಾವು - ಬೇವು

Product image 1

ಮಾವು - ಬೇವು

ಮಾವು - ಬೇವು

ಗೆಳೆಯರೇ, ನೀವು ಮೇರುಗಿರಿಯಂತೆ ಎತ್ತರ ನಾನು ನಿಮ್ಮ ಸ್ನೇಹಿತ ಹತ್ತಿರ;
ನಿಮ್ಮ ಸಾಧನೆ ಸಾಗರದಂತೆ ವಿಶಾಲ
ನಾನಿಲ್ಲಿ ಬನದ ಹೂವಂತೆ
ಒಂದು ದಳ!

ಸಂಗೀತ ಸಾಗರ ಆಪೋಶನ
ಪಡೆದ ಅಗಸ್ತ್ಯರಂತೆ ಜ್ಞಾನದ ಕಡಲು,
ನಾನಿಲ್ಲಿ ಉಪ್ಪುಖಾರದ ಜೀವಿ
ಜೀವನ ನೌಕೆಯ ಕೊಳಲು
ನಿಮ್ಮಿಂದ ಸ್ವರ ಪ್ರಸಾರ ಅರಿತೆ
ನಿಮ್ಮೊಡನೆ ಸತತ ಐದು ದಶಕ ಬೆರೆತೆ;

ನಿಮ್ಮ ಗಾನ ಮಾಧುರ್ಯಕೆ
ಮುದದಿಂದ ಪದ ಕೂಡಿಸಿದವನು,
ಎಲ್ಲಿಯ ನೀವು? ಎಲ್ಲಿಯ ನಾನು!
ನಿಮ್ಮ ಒಡನಾಟದಲ್ಲಿ ಸಂಗೀತ ಸಾಹಿತ್ಯ
ರಸಧಿಯ ಅಮೃತ ಈಂಟಿದವನು!

-ದೊಡ್ಡರಂಗೇಗೌಡ
$0.73

Original: $2.43

-70%
ಮಾವು - ಬೇವು

$2.43

$0.73

Product Information

Shipping & Returns

Description

ಗೆಳೆಯರೇ, ನೀವು ಮೇರುಗಿರಿಯಂತೆ ಎತ್ತರ ನಾನು ನಿಮ್ಮ ಸ್ನೇಹಿತ ಹತ್ತಿರ;
ನಿಮ್ಮ ಸಾಧನೆ ಸಾಗರದಂತೆ ವಿಶಾಲ
ನಾನಿಲ್ಲಿ ಬನದ ಹೂವಂತೆ
ಒಂದು ದಳ!

ಸಂಗೀತ ಸಾಗರ ಆಪೋಶನ
ಪಡೆದ ಅಗಸ್ತ್ಯರಂತೆ ಜ್ಞಾನದ ಕಡಲು,
ನಾನಿಲ್ಲಿ ಉಪ್ಪುಖಾರದ ಜೀವಿ
ಜೀವನ ನೌಕೆಯ ಕೊಳಲು
ನಿಮ್ಮಿಂದ ಸ್ವರ ಪ್ರಸಾರ ಅರಿತೆ
ನಿಮ್ಮೊಡನೆ ಸತತ ಐದು ದಶಕ ಬೆರೆತೆ;

ನಿಮ್ಮ ಗಾನ ಮಾಧುರ್ಯಕೆ
ಮುದದಿಂದ ಪದ ಕೂಡಿಸಿದವನು,
ಎಲ್ಲಿಯ ನೀವು? ಎಲ್ಲಿಯ ನಾನು!
ನಿಮ್ಮ ಒಡನಾಟದಲ್ಲಿ ಸಂಗೀತ ಸಾಹಿತ್ಯ
ರಸಧಿಯ ಅಮೃತ ಈಂಟಿದವನು!

-ದೊಡ್ಡರಂಗೇಗೌಡ
ಮಾವು - ಬೇವು | Harivu Books