✨ New Arrivals Just Dropped!Explore
HomeStore

ಮಂ!! ಆ!! ರಾಮಾನುಜಯ್ಯಂಗಾರ‍್ಯ ಅವರ ಕಬ್ಬಿಗರ ಕಾವಂ

Product image 1

ಮಂ!! ಆ!! ರಾಮಾನುಜಯ್ಯಂಗಾರ‍್ಯ ಅವರ ಕಬ್ಬಿಗರ ಕಾವಂ

ಮಂ!! ಆ!! ರಾಮಾನುಜಯ್ಯಂಗಾರ‍್ಯ ಅವರ ಕಬ್ಬಿಗರ ಕಾವಂ

ಕ‌ನ್ನಡ ಭಾಷೆಯ ಮೊಟ್ಟ ಮೊದಲನೆಯ ಅಚ್ಚಗನ್ನಡ ಕಾವ್ಯ. ಅಚ್ಚ ಕನ್ನಡದ ಕವಿ ಆಂಡಯ್ಯನ ಕನ್ನಡ ಭಾಷೆಯ ಅಭಿಮಾನ ಲೋಕೋತ್ತರವಾದುದು. ಸಂಸ್ಕೃತದ ಒಂದೂ ಪದವನ್ನು ಬೆರಸದೆ, ಅಚ್ಚ ಕನ್ನಡದಲ್ಲಿ ಕಾವ್ಯ ರಚನೆಯನ್ನು ಮಾಡಿದ ಹೆಗ್ಗಳಿಕೆ ಆಂಡಯ್ಯನದು. ಈ ಕಾವ್ಯದ ಹೆಸರು ಕಬ್ಬಿಗರ ಕಾವಂ - ಕವಿಗಳ ರಕ್ಷಕ ಎಂದು ತನ್ನ ಕೃತಿಗೆ ನಾಮಕರಣ ಮಾಡಿದ್ದಾನೆ. ಇದು ರಮ್ಯವಾಗಿರುವುದರಿಂದ ಇದಕ್ಕೆ ಸೊಬಗಿನ ಸುಗ್ಗಿ ಎಂಬ ಹೆಸರು ಬಂದಿದೆ. ಸಂಸ್ಕೃತ ತಿಳಿದವರು ಇದನ್ನು ಮದನ ವಿಜಯ ಎಂದು ಕರೆಯುತ್ತಾರೆ.

$0.31

Original: $1.03

-70%
ಮಂ!! ಆ!! ರಾಮಾನುಜಯ್ಯಂಗಾರ‍್ಯ ಅವರ ಕಬ್ಬಿಗರ ಕಾವಂ

$1.03

$0.31

Product Information

Shipping & Returns

Description

ಕ‌ನ್ನಡ ಭಾಷೆಯ ಮೊಟ್ಟ ಮೊದಲನೆಯ ಅಚ್ಚಗನ್ನಡ ಕಾವ್ಯ. ಅಚ್ಚ ಕನ್ನಡದ ಕವಿ ಆಂಡಯ್ಯನ ಕನ್ನಡ ಭಾಷೆಯ ಅಭಿಮಾನ ಲೋಕೋತ್ತರವಾದುದು. ಸಂಸ್ಕೃತದ ಒಂದೂ ಪದವನ್ನು ಬೆರಸದೆ, ಅಚ್ಚ ಕನ್ನಡದಲ್ಲಿ ಕಾವ್ಯ ರಚನೆಯನ್ನು ಮಾಡಿದ ಹೆಗ್ಗಳಿಕೆ ಆಂಡಯ್ಯನದು. ಈ ಕಾವ್ಯದ ಹೆಸರು ಕಬ್ಬಿಗರ ಕಾವಂ - ಕವಿಗಳ ರಕ್ಷಕ ಎಂದು ತನ್ನ ಕೃತಿಗೆ ನಾಮಕರಣ ಮಾಡಿದ್ದಾನೆ. ಇದು ರಮ್ಯವಾಗಿರುವುದರಿಂದ ಇದಕ್ಕೆ ಸೊಬಗಿನ ಸುಗ್ಗಿ ಎಂಬ ಹೆಸರು ಬಂದಿದೆ. ಸಂಸ್ಕೃತ ತಿಳಿದವರು ಇದನ್ನು ಮದನ ವಿಜಯ ಎಂದು ಕರೆಯುತ್ತಾರೆ.

You may also like

-70%NEW
Thumbnail 1

ಆಡಳಿತ ಪದಕೋಶ

$2.16

$0.65

NEW
Thumbnail 1

ಸಿರಿಗನ್ನಡ ಅರ್ಥಕೋಶ

$3.51

-70%NEW
Thumbnail 1

ಎರವಲು ಪದಕೋಶ

$2.16

$0.65

-70%NEW
Thumbnail 1

ಕನ್ನಡ-ಇಂಗ್ಲಿಷ್ ಶಬ್ದಕೋಶ

$1.08

$0.32

-70%NEW
Thumbnail 1

ಅಚ್ಚಗನ್ನಡ ನುಡಿಕೋಶ

$3.89

$1.17

-70%NEW
Thumbnail 1

ಕನ್ನಡ - ಕನ್ನಡ - ಇಂಗ್ಲಿಷ್ ನಿಘಂಟು

$4.22

$1.27

-70%NEW
Thumbnail 1

ಸ್ಟಾಂಡರ್ಡ್ ಅಬ್ರಿಜ್ಡ್ ಡಿಕ್ಶನರಿ ಇಂಗ್ಲಿಷ್-ಇಂಗ್ಲಿಷ್-ಕನ್ನಡ

$2.05

$0.61

NEW
Thumbnail 1

ಸ್ಟಾಂಡರ್ಡ್ ಡಿಕ್ಶನರಿ ಇಂಗ್ಲಿಷ್-ಇಂಗ್ಲಿಷ್-ಕನ್ನಡ

$4.32

-70%NEW
Thumbnail 1Thumbnail 2

ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟು

$3.78

$1.13

NEW
Thumbnail 1

ಸ್ಟಾಂಡರ್ಡ್ ಪಾಕೆಟ್ ಡಿಕ್ಶನರಿ

$0.97

-70%NEW
Thumbnail 1Thumbnail 2

ಬೆಸ್ಟ್ ಆಫ್ ಡುಂಡಿ

$1.35

$0.41