✨ New Arrivals Just Dropped!Explore
HomeStore

ಕಾವೇರಿ ತೀರದ ಪಯಣ

Product image 1

ಕಾವೇರಿ ತೀರದ ಪಯಣ

ಕಾವೇರಿ ತೀರದ ಪಯಣ

ಕಾವೇರಿ ತೀರದ ಪಯಣ

ಕಾವೇರಿ ನದಿ ಮತ್ತು ನದಿ ಪಾತ್ರದಲ್ಲಿನ ಪುರಾತನ ನಾಗರಿಕತೆ ಮತ್ತು ಆಳಿದ ರಾಜವಂಶಗಳ ಏಳುಬೀಳಿನ ಚಿತ್ರಣ. ಹಲವು ಆಕರ ಗ್ರಂಥಗಳಿಂದ ಶೋಧಿಸಿದ, ಮೂಲ ಮಲಯಾಳಂ ಕೃತಿಯ ಕನ್ನಡಾನುವಾದ ಸೊಗಸಾಗಿ ಬಂದಿದೆ. ಪ್ರಾಚೀನ ಕಾಲದಿಂದ ಇತ್ತೀಚಿನವರೆಗೂ ಸಂದರ್ಭಗಳು ಹೇರಳವಾಗಿದ್ದು ಎಲ್ಲದಕ್ಕೂ ಕಾವೇರಿ ನದಿ ಸಾಕ್ಷಿಯಾಗಿ ಹರಿಯುತ್ತಿದ್ದಾಳೆ. ಉತ್ಕೃಷ್ಟ ಕನ್ನಡ ಭಾಷೆ ಮತ್ತು ಪ್ರೌಢ ಬರವಣಿಗೆ ಶೈಲಿಯಿಂದಾಗಿ ಅನುವಾದ ಎನ್ನಿಸುವುದೇ ಇಲ್ಲ. ನದಿಗಳಿಲ್ಲದೆ ಯಾವುದೇ ಸಂಸ್ಕೃತಿ ಬೆಳೆಯಲಾರದು ಎನ್ನುವ ಸತ್ಯದ ಅನುಭವ.
$0.81

Original: $2.70

-70%
ಕಾವೇರಿ ತೀರದ ಪಯಣ

$2.70

$0.81

Product Information

Shipping & Returns

Description

ಕಾವೇರಿ ತೀರದ ಪಯಣ

ಕಾವೇರಿ ನದಿ ಮತ್ತು ನದಿ ಪಾತ್ರದಲ್ಲಿನ ಪುರಾತನ ನಾಗರಿಕತೆ ಮತ್ತು ಆಳಿದ ರಾಜವಂಶಗಳ ಏಳುಬೀಳಿನ ಚಿತ್ರಣ. ಹಲವು ಆಕರ ಗ್ರಂಥಗಳಿಂದ ಶೋಧಿಸಿದ, ಮೂಲ ಮಲಯಾಳಂ ಕೃತಿಯ ಕನ್ನಡಾನುವಾದ ಸೊಗಸಾಗಿ ಬಂದಿದೆ. ಪ್ರಾಚೀನ ಕಾಲದಿಂದ ಇತ್ತೀಚಿನವರೆಗೂ ಸಂದರ್ಭಗಳು ಹೇರಳವಾಗಿದ್ದು ಎಲ್ಲದಕ್ಕೂ ಕಾವೇರಿ ನದಿ ಸಾಕ್ಷಿಯಾಗಿ ಹರಿಯುತ್ತಿದ್ದಾಳೆ. ಉತ್ಕೃಷ್ಟ ಕನ್ನಡ ಭಾಷೆ ಮತ್ತು ಪ್ರೌಢ ಬರವಣಿಗೆ ಶೈಲಿಯಿಂದಾಗಿ ಅನುವಾದ ಎನ್ನಿಸುವುದೇ ಇಲ್ಲ. ನದಿಗಳಿಲ್ಲದೆ ಯಾವುದೇ ಸಂಸ್ಕೃತಿ ಬೆಳೆಯಲಾರದು ಎನ್ನುವ ಸತ್ಯದ ಅನುಭವ.

You may also like

NEW
Thumbnail 1

ಪಂಪ ಭಾರತ ಓದು

$1.51

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1

ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು

$2.16

$0.65

-69%NEW
Thumbnail 1

ರೇಖಾಗಣಿತ

$0.65

$0.20

ಕಾವೇರಿ ತೀರದ ಪಯಣ | Harivu Books