✨ New Arrivals Just Dropped!Explore
HomeStore

ಕಲಾಕೌತುಕ

Product image 1
Product image 2

ಕಲಾಕೌತುಕ

ಕಲಾಕೌತುಕ

ಗಣೇಶರು ಉನ್ನತಮಟ್ಟದಲ್ಲಿ ವಿಜ್ಞಾನ-ತಂತ್ರಜ್ಞಾನಗಳನ್ನು ಓದಿರುವವರು; ಸಂಸ್ಕೃತ-ಕನ್ನಡಭಾಷೆಗಳ ಸಾಹಿತ್ಯ-ವ್ಯಾಕರಣಗಳನ್ನು ಅರೆದು ಕುಡಿದಿರುವವರು: ಹಾಗೆಯೇ ಭಾರತೀಯದರ್ಶನಶಾಸ್ತ್ರಗಳ ಎಲ್ಲ ಶಾಖೆಗಳನ್ನೂ ಸಾಕಷ್ಟುಮಟ್ಟಿಗೆ ಅಧ್ಯಯನ ಮಾಡಿರುವವರು: ವಿಶೇಷವಾಗಿ ಕರ್ಣಾಟಕಸಂಗೀತದಲ್ಲಿ ಸ್ವತಃ ಕೀರ್ತನೆಗಳನ್ನು ರಚಿಸಿರುವ ಮಟ್ಟಿಗೆ ಆ ಕಲೆಯ ಅಭ್ಯಾಸ ಮಾಡಿರುವವರು; ಭಾರತೀಯನರ್ತನಶಾಸ್ತ್ರವನ್ನು ತಿಳಿದವರು; ಭಾರತೀಯರ ಶಿಲ್ಪ-ದೇವಾಲಯಗಳ ನಿರ್ಮಾಣಶಾಸ್ತ್ರಗಳಲ್ಲಿ ಪ್ರದೇಶವುಳ್ಳವರು: ಸೋದರ ಭಾಷೆಗಳಾದ ತಮಿಳು, ತೆಲುಗು, ಹಿಂದೀ, ಪ್ರಾಕೃತ ಮುಂತಾದ ಹತ್ತಾರು ಭಾಷೆಗಳನ್ನು ಬಲ್ಲವರು; ಇಂಗ್ಲಿಷ್ ಸಾಹಿತ್ಯವನ್ನೂ ಓದಿಕೊಂಡವರು: ಕನ್ನಡ-ಸಂಸ್ಕೃತ-ತೆಲುಗು-ಪ್ರಾಕೃತಗಳಲ್ಲಿ ಸಾವಿರಕ್ಕೂ ಮಿಕ್ಕು ಅವಧಾನಗಳನ್ನು ಮಾಡಿರುವ ಅಸಾಧಾರಣ ಸ್ಮೃತಿಶಕ್ತಿ ಮತ್ತು ಕಲ್ಪನಾಶೀಲತೆಗಳನ್ನು ಗಳಿಸಿಕೊಂಡಿರುವವರು: ಇಷ್ಟೆಲ್ಲ ಇದ್ದೂ ಕೇವಲ ಭೂತಕಾಲದತ್ತ ನೋಡದೆ ಸಮಕಾಲೀನ ಕಲಾಪ್ರಕಾರಗಳಲ್ಲಿ ಕೂಡ ಆಸಕ್ತಿಯಿರುವವರು.

ಗಣೇಶರು ಏನು ಬರೆದರೂ ವ್ಯಾಪಕವಾದ ಸಂಶೋಧನೆ ಮತ್ತು ವಿಪುಲವಾದ ಸಾಮಗ್ರಿಯ ಆಧಾರವಿಲ್ಲದೆ ಬರೆಯುವುದಿಲ್ಲ. ಈ ಗುಣವು ನಮ್ಮ ಎಷ್ಟೋ ಪ್ರಸಿದ್ಧನಾಮರಿಗೆ ಇಲ್ಲ.

ಚಿಕ್ಕ ವಯಸ್ಸಿನಲ್ಲಿ ಆನಂದ ಕುಮಾರಸ್ವಾಮಿಯವರ ಗ್ರಂಥಗಳನ್ನು ಓದಿ ಕಲೆ, ಸಾಹಿತ್ಯ ಮತ್ತು ಮೌಲ್ಯಗಳ ಬಗೆಗೆ ಪ್ರೀತಿ ಮತ್ತು ಗ್ರಹಿಕೆಗಳನ್ನು ಬೆಳಸಿಕೊಂಡ ನನಗೆ ಗಣೇಶರ ಈ ಸಂಕಲನವನ್ನು ಓದುವಾಗ ಕುಮಾರಸ್ವಾಮಿಯವರ ಬರೆಹಗಳ ಔನ್ನತ್ಯ, ವೈಶಾಲ್ಯ ಮತ್ತು ಮೌಲ್ಯಗಳ ತುಡಿತದ ಅನುಭವವಾಗಿದೆ.

ಡಾ. ಎಸ್.ಎಲ್. ಭೈರಪ್ಪ

$0.58

Original: $1.95

-70%
ಕಲಾಕೌತುಕ

$1.95

$0.58

Product Information

Shipping & Returns

Description

You may also like

NEW
Thumbnail 1

ಪಂಪ ಭಾರತ ಓದು

$1.51

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1

ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು

$2.16

$0.65

-69%NEW
Thumbnail 1

ರೇಖಾಗಣಿತ

$0.65

$0.20

ಕಲಾಕೌತುಕ | Harivu Books