✨ New Arrivals Just Dropped!Explore
HomeStore

ಕಡಮ್ಮಕಲ್ಲು ಎಸ್ಟೇಟ್

Product image 1
Product image 2

ಕಡಮ್ಮಕಲ್ಲು ಎಸ್ಟೇಟ್

ಕಡಮ್ಮಕಲ್ಲು ಎಸ್ಟೇಟ್

ಕೊಡಗು ಹೊರನೋಟಕ್ಕೆ ತುಂಬಾ ಸುಂದರವಾಗಿ ಕಾಣುತ್ತದೆ. ಎಲ್ಲೆಡೆ ಕಾಣುವ ಹಸಿರು ಈ ಜಾಗವನ್ನು ಭೂಮಿಯ ಮೇಲಣ ಸ್ವರ್ಗ ಅನ್ನುವಂತೆ ಚಿತ್ರಿಸುತ್ತದೆಯಾದರೂ, ಇಲ್ಲಿ ಸ್ವಲ್ಪ ಒಳಹೊಕ್ಕು ನೋಡಿದರೆ ಈ ಸ್ವರ್ಗದಂತಹ ಭೂಮಿಯಲ್ಲಿ ಇರುವ ನರಕದ ದರ್ಶನವೂ ಆಗುತ್ತದೆ.

ಹೆಣ್ಣು, ಹೊನ್ನು, ಮಣ್ಣು ಈ ಕಾದಂಬರಿಯ ವಸ್ತುಗಳು. ಈ ಮೂರಕ್ಕಾಗಿ ಜನರು ಯಾವ ರೀತಿ ಪರದಾಡುತ್ತಾರೆ. ಯಾವ ರೀತಿಯಲ್ಲಿ ಯಾರು ಯಾರಿಗೆ ಟೋಪಿ ಹಾಕುತ್ತಾರೆ. ಬದುಕಿನ ಅನಿವಾರ್ಯತೆಗಳು ಯಾವ ರೀತಿ ಹೆಣ್ಣು ಮಕ್ಕಳನ್ನು ಹಾಸಿಗೆಗೆ ಕರೆತರುತ್ತದೆ. ಭಾಷೆ ಅನ್ನುವುದೋ, ನಮ್ಮವರು ಅನ್ನುವವರೋ ಯಾವ ರೀತಿಯಲ್ಲಿ ಸಮಾಜದಲ್ಲಿ ಕಂದಕ ಸೃಷ್ಟಿ ಮಾಡುತ್ತದೆ. ಮಾಡುತ್ತಾರೆ. ಅನ್ನುವುದರ ಚಿತ್ರಣವನ್ನು ನಮ್ಮ ಮುಂದೆ ಇರಿಸುವ ಪ್ರಯತ್ನವನ್ನು ನೌಶಾದ್ ಮಾಡಿದ್ದಾರೆ.

"ಕಡಮ್ಮಕಲ್ಲು ಎಸ್ಟೇಟ್' ಕೇವಲ ಕೊಡಗಿನ ಮಲೆನಾಡಿನಲ್ಲಿ ನಡೆದ, ನಡೆಯುವ ಕಥೆ ಅಲ್ಲ, ಜಗತ್ತಿನ ಎಲ್ಲಾ ಕಡೆ ಇಂತಹುದೇ ಕಥೆ ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಇದೆ. ನಡೆಯುತ್ತಿತ್ತು. ಮುಂದೆಯೂ ನಡೆಯುತ್ತದೆ. ಹೀಗಾಗಿ ಈ ಕಾದಂಬರಿ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ. ಹೆಸರು, ಜಾಗ, ಸಮಯ, ಬೇರೆ ಬೇರೆ ಇರಬಹುದು ಅಷ್ಟೇ.

ಭಾರದ್ವಾಜ. ಕೆ. ಆನಂದತೀರ್ಥ

$0.32

Original: $1.08

-70%
ಕಡಮ್ಮಕಲ್ಲು ಎಸ್ಟೇಟ್

$1.08

$0.32

Product Information

Shipping & Returns

Description

ಕೊಡಗು ಹೊರನೋಟಕ್ಕೆ ತುಂಬಾ ಸುಂದರವಾಗಿ ಕಾಣುತ್ತದೆ. ಎಲ್ಲೆಡೆ ಕಾಣುವ ಹಸಿರು ಈ ಜಾಗವನ್ನು ಭೂಮಿಯ ಮೇಲಣ ಸ್ವರ್ಗ ಅನ್ನುವಂತೆ ಚಿತ್ರಿಸುತ್ತದೆಯಾದರೂ, ಇಲ್ಲಿ ಸ್ವಲ್ಪ ಒಳಹೊಕ್ಕು ನೋಡಿದರೆ ಈ ಸ್ವರ್ಗದಂತಹ ಭೂಮಿಯಲ್ಲಿ ಇರುವ ನರಕದ ದರ್ಶನವೂ ಆಗುತ್ತದೆ.

ಹೆಣ್ಣು, ಹೊನ್ನು, ಮಣ್ಣು ಈ ಕಾದಂಬರಿಯ ವಸ್ತುಗಳು. ಈ ಮೂರಕ್ಕಾಗಿ ಜನರು ಯಾವ ರೀತಿ ಪರದಾಡುತ್ತಾರೆ. ಯಾವ ರೀತಿಯಲ್ಲಿ ಯಾರು ಯಾರಿಗೆ ಟೋಪಿ ಹಾಕುತ್ತಾರೆ. ಬದುಕಿನ ಅನಿವಾರ್ಯತೆಗಳು ಯಾವ ರೀತಿ ಹೆಣ್ಣು ಮಕ್ಕಳನ್ನು ಹಾಸಿಗೆಗೆ ಕರೆತರುತ್ತದೆ. ಭಾಷೆ ಅನ್ನುವುದೋ, ನಮ್ಮವರು ಅನ್ನುವವರೋ ಯಾವ ರೀತಿಯಲ್ಲಿ ಸಮಾಜದಲ್ಲಿ ಕಂದಕ ಸೃಷ್ಟಿ ಮಾಡುತ್ತದೆ. ಮಾಡುತ್ತಾರೆ. ಅನ್ನುವುದರ ಚಿತ್ರಣವನ್ನು ನಮ್ಮ ಮುಂದೆ ಇರಿಸುವ ಪ್ರಯತ್ನವನ್ನು ನೌಶಾದ್ ಮಾಡಿದ್ದಾರೆ.

"ಕಡಮ್ಮಕಲ್ಲು ಎಸ್ಟೇಟ್' ಕೇವಲ ಕೊಡಗಿನ ಮಲೆನಾಡಿನಲ್ಲಿ ನಡೆದ, ನಡೆಯುವ ಕಥೆ ಅಲ್ಲ, ಜಗತ್ತಿನ ಎಲ್ಲಾ ಕಡೆ ಇಂತಹುದೇ ಕಥೆ ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಇದೆ. ನಡೆಯುತ್ತಿತ್ತು. ಮುಂದೆಯೂ ನಡೆಯುತ್ತದೆ. ಹೀಗಾಗಿ ಈ ಕಾದಂಬರಿ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ. ಹೆಸರು, ಜಾಗ, ಸಮಯ, ಬೇರೆ ಬೇರೆ ಇರಬಹುದು ಅಷ್ಟೇ.

ಭಾರದ್ವಾಜ. ಕೆ. ಆನಂದತೀರ್ಥ

You may also like

NEW
Thumbnail 1

ಪಂಪ ಭಾರತ ಓದು

$1.51

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1

ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು

$2.16

$0.65

-69%NEW
Thumbnail 1

ರೇಖಾಗಣಿತ

$0.65

$0.20