✨ New Arrivals Just Dropped!Explore
HomeStore

ಜಂಗ್ ನಾಮಾ

Product image 1

ಜಂಗ್ ನಾಮಾ

ಜಂಗ್ ನಾಮಾ

'ಜಂಗ್‌ನಾಮಾ” ದಲ್ಲಿ ಹೈದರ್-ಟಿಪ್ಪು ಅವರುಗಳ ಸಂಗ್ರಾಮಗಳ ವಿವರಗಳನ್ನು, ಅವರಿಬ್ಬರೂ ನಡೆಸಿದ ಅವರವರ ಮಕ್ಕಳ ಮದುವೆಗಳನ್ನು ಕೊಟ್ಟಿರುವ ಸಂಗತಿಗಳು ಸ್ವಾರಸ್ಯವಾಗಿವೆ. ಹೈದರನಿಂದ ಬಿದನೂರು ಸಂಸ್ಥಾನದ ಪತನ, ಹೈದರ್ ಟಿಪ್ಪು ಇಬ್ಬರೂ ಯುದ್ಧ ಮಾಡಿದ ಮರಾಠಾ ಸೈನ್ಯಗಳ ವಿವರ, ಮಲಬಾರಿನಲ್ಲಿ ನಡೆದ ಯುದ್ಧಗಳ ವಿವರ, ಹಲವು ಸಲ ಸೋತು ಹಿಮ್ಮೆಟ್ಟಿದ್ದರ ವಿವರ, ಇಂಗ್ಲೀಷಿನವರೊಡನೆ ನಡೆದ ಹೋರಾಟ, ಫ್ರೆಂಚರ ಸಹಾಯ ಪಡೆದುದು, ತಂದೆ-ಮಗ ಬಳಸಿದ ಯುದ್ಧದ ವಿಧಾನಗಳು, ಅವರೀರ್ವರ ಮರಣದ ವಿವರ, ಎಲ್ಲ ಇರುವ ಈ ಹಸ್ತಪ್ರತಿಯು ಐತಿಹಾಸಿಕವಾಗಿ ಮೌಲ್ಯವಿರುವ ವಸ್ತು ಎಂದು ಪರಿಗಣಿಸಿ ಹಸ್ತಪ್ರತಿಯ ಗಣಕೀಕೃತ ರೂಪವನ್ನು ಹಲಕೆಲವು ಇತ್ತೀಚಿನ ಸಂಶೋಧಿತ ಚಿತ್ರಮಾಹಿತಿಯೊಂದಿಗೆ ಸೇರಿಸಿ ಹೊರತರುತ್ತಿದ್ದೇವೆ. ಹಸ್ತಪ್ರತಿಯಲ್ಲಿ ಟಿಪ್ಪುವಿಗಿಂತ ಹೈದರನ ಸಂಗ್ರಾಮವಿವರಗಳೇ ಹೆಚ್ಚಿವೆ. ಹಸ್ತಪ್ರತಿಗೆ ಪೂರಕವಾಗಿರಲೆಂದು ಈರ್ವರ ಬಗ್ಗೆಯೂ ಅಲ್ಪಸ್ವಲ್ಪ ಇತರ ಮಾಹಿತಿಗಳನ್ನು, ಪ್ರಸ್ತಾವನೆಯನ್ನು, ಅನುಬಂಧವನ್ನು ಕೊಟ್ಟಿದೆ.

-ಪ್ರಕಾಶಕರ ಅರಿಕೆ
$2.70
ಜಂಗ್ ನಾಮಾ
$2.70

Product Information

Shipping & Returns

Description

You may also like

NEW
Thumbnail 1

ನಮ್ಮದಿದು ಇತಿಹಾಸ

$1.73

-69%NEW
Thumbnail 1

ನವಭಾರತ ಶಿಲ್ಪಿ ಸರ್ ಎಂ. ವಿಶ್ವೇಶ್ವರಯ್ಯ

$0.49

$0.15

-70%NEW
Thumbnail 1

ಪ್ರಭುತ್ವ ಮತ್ತು ಜನತೆ - ರಾಷ್ಟ್ರಕೂಟರಿಂದ ಹೊಯ್ಸಳರವರೆಗೆ

$2.38

$0.71

NEW
Thumbnail 1

ಗಾಂಧೀ ತತ್ವ ಚಿಂತನೆ

$0.86

NEW
Thumbnail 1

ಕನ್ನಡ-ಕರ್ನಾಟಕ

$1.62

-70%NEW
Thumbnail 1

ಯದು ಪರಂಪರೆ

$2.27

$0.68

NEW
Thumbnail 1

ಕರ್ನಾಟಕದ ಪುಣ್ಯಕ್ಷೇತ್ರಗಳು

$0.97

-71%NEW
Thumbnail 1

ಹಳೇಬೀಡು

$0.38

$0.11

-70%NEW
Thumbnail 1Thumbnail 2

ನಾಟಕ ಚರಿತ್ರೆ

$1.30

$0.39

-70%NEW
Thumbnail 1

ಜಾತಿ ಬಂತು ಹೇಗೆ?

$3.24

$0.97

-70%NEW
Thumbnail 1

ಕೋಮುವಾದ ಹಾಗೂ ಭಾರತೀಯ ಇತಿಹಾಸ ಲೇಖನ

$0.70

$0.21

NEW
Thumbnail 1

ಪ್ರಾಚೀನ ಭಾರತದಲ್ಲಿ ಜಾತಿಗಳ ಉಗಮ

$0.54

ಜಂಗ್ ನಾಮಾ | Harivu Books