✨ New Arrivals Just Dropped!Explore
ಕ್ರಿಕೆಟಾಯಣ
ಕ್ರಿಕೆಟ್ ಅಂದರೆ ಕೇವಲ ರನ್ನು ವಿಕೆಟ್ಟು ಬಾಲ್‌ಗಳ ಆಟವಲ್ಲ, ಅಲ್ಲಿ ದೊಡ್ಡದೊಂದು ಇತಿಹಾಸ, ದಾಖಲೆ, ಕೌತುಕ, ಸ್ವಾರಸ್ಯ, ರೋಚಕ ಕಥನ, ವಿವಾದ, ಆಕ್ರೋಶ, ಸೇಡು, ಜೋಶ್, ತಮಾಷೆ, ಪರಿಶ್ರಮ... ಎಲ್ಲವೂ ಇದೆ. ಇದಕ್ಕೂ ಮಿಗಿಲಾದ ಕ್ರಿಕೆಟ್ ಕುಟುಂಬವೊಂದಿದೆ. ಇವೆಲ್ಲದರ ಹದವಾದ ಒಟ್ಟು ಹೂರಣವೇ “ಕ್ರಿಕೆಟಾಯಣ', ಭಾರತದ ಆತಿಥ್ಯದ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹವಾ ಬೀಸುತ್ತಿರುವ ಈ ಹೊತ್ತಿನಲ್ಲಿ, ಕಪಿಲ್‌ದೇವ್ ಬಳಗ ಭಾರತಕ್ಕೆ ಪ್ರಥಮ ವಿಶ್ವಕಪ್ ಕಿರೀಟವನ್ನು ತೊಡಿಸಿ 40 ವರ್ಷ ತುಂಬಿದ ಈ ಸುಂದರ ಹೊತ್ತಿನಲ್ಲಿ, ಕ್ರೀಡಾಪ್ರೀತಿ ಮತ್ತು ಕ್ರೀಡಾಸ್ಫೂರ್ತಿ ನಮ್ಮೆಲ್ಲರ ಮೂಲಮಂತ್ರವಾಗಿರಲಿ ಎಂಬ ಹಾರೈಕೆಗಳೊಂದಿಗೆ ಈ ಪುಸ್ತಕವನ್ನು ನಿಮ್ಮ ಕೈಗಿಡುತ್ತಿದ್ದೇವೆ. ಸ್ವೀಕರಿಸಿ.
-ಎಚ್. ಪ್ರೇಮಾನಂದ ಕಾಮತ್
-ಎಚ್. ಪ್ರೇಮಾನಂದ ಕಾಮತ್
Product Information
Product Information
Shipping & Returns

$0.75
Original: $2.49
-70%ಕ್ರಿಕೆಟಾಯಣ—
$2.49
$0.75Product Information
Product Information
Shipping & Returns
Shipping & Returns
Description