✨ New Arrivals Just Dropped!Explore
ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು
ನಿಮ್ಮ ಮಗು ಶಾಲೆಯಲ್ಲಿ ಹಿಂದುಳಿಯುತಿದೆಯೇ? ಒಂದು ವಿಷಯದಲ್ಲಿ ಚೆನ್ನಾಗಿ ಕಲಿಯುತ್ತಾ, ಮತ್ತೊಂದು ವಿಷಯದಲ್ಲಿ ಸರಿಯಾಗಿ ಕಲಿಯುತ್ತಿಲ್ಲವೇ? ಶಾಲೆಗೆ ಹೋಗಲು ಭಯ ಪಡುತ್ತದೆಯೇ? ಆಗಾಗ್ಗೆ ಸುಳ್ಳು ಹೇಳುವುದು, ಪರರ ವಸ್ತುಗಳನ್ನು ತೆಗೆದುಕೊಳ್ಳುವುದು, ಇತರ ಮಕ್ಕಳಿಗೆ ತೊಂದರೆ ಕೊಡುವುದು ಮಾಡುತ್ತದೆಯೇ? ನಿಮ್ಮ ಮಗುವಿನ ಬಗ್ಗೆ ಶಿಕ್ಷಕರು, ಸಹಪಾಠಿ ಮಕ್ಕಳು ದೂರು ತಂದಿದ್ದಾರೆಯೇ? ಆಗ ಏನು ಮಾಡುವುದೆಂದು ನಿಮಗೆ ತೋಚುತ್ತಿಲ್ಲವೇ? ಮಾರ್ಗದರ್ಶನಕ್ಕಾಗಿ ಈ ಕಿರು ಪುಸ್ತಕವನ್ನು ಓದಿ ನಿಮ್ಮ ಮಗು ಶಾಲೆಯಲ್ಲಿ ಉತ್ತಮವಾಗಿ ವರ್ತಿಸಲು ನೆರವಾಗಿ.
Product Information
Product Information
Shipping & Returns

$0.59
ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು—
$0.59
Product Information
Product Information
Shipping & Returns
Shipping & Returns
Description