✨ New Arrivals Just Dropped!Explore
HomeStore

ಬೇತಾಳ ಪ್ರಶ್ನೆಗಳು

Product image 1
Product image 2

ಬೇತಾಳ ಪ್ರಶ್ನೆಗಳು

ಬೇತಾಳ ಪ್ರಶ್ನೆಗಳು

'ಅಮ್ಮಾ ಜ್ಞಾನ ಅಂದರೇನು?' ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯನ್ನು ಒಬ್ಬ ಮಗಳು ಕೇಳಿದಳು. ತಾಯಿ ಸಕ್ಕರೆಯ ಶೀಷೆ ತೋರಿಸಿ, 'ಸ್ವಲ್ಪ ತಿನ್ನುತ್ತೀಯಾ?' ಎಂದು ಕೇಳಿದಳು. ಬೇಡವೆಂದಳು ಹುಡುಗಿ. 'ಹೋಗಲಿ ಆ ಕೋಳಿಮೊಟ್ಟೆ? ಅಥವಾ ಈ ಶೀಷೆಯಲ್ಲಿರುವ ಮೈದಾ?' ಮತ್ತೆ ಕೇಳಿದಳು ತಾಯಿ. ಮುಖ ಸಿಂಡರಿಸುತ್ತಾ 'ಛೀ' ಎಂದಳು ಹುಡುಗಿ, ಆಗ ಆ ತಾಯಿ ನಗುತ್ತಾ 'ಇವೆಲ್ಲ ಸೇರಿಸಿ ಕೇಕ್ ಮಾಡಿದರೆ ಇಷ್ಟದಿಂದ ತಿನ್ನುತ್ತೀಯಾ, ಅಲ್ವಾ? ಜ್ಞಾನವೂ ಅಂತಹುದೇ. ಪಾಂಡಿತ್ಯ, ಬುದ್ಧಿಶಕ್ತಿ, ಅನುಭವ, ವಿಚಾರವಾದ, ನಿಪುಣತೆ ಎಲ್ಲವನ್ನು ಸೇರಿಸಿದರೆ ಸಿಕ್ಕುವುದೇ ಜ್ಞಾನ. ಬಿಡಿಬಿಡಿಯಾಗಿದ್ದರೆ ಅವಕ್ಕೆ ಅಷ್ಟು ಪ್ರಾಮುಖ್ಯತೆ ಇರುವುದಿಲ್ಲ'. ಪೌರಾಣಿಕ ಬೇತಾಳ ವಿಕ್ರಮಾದಿತ್ಯ ಕತೆಯ ಮೂಲಕ, ಪ್ರಶ್ನೆ-ಉತ್ತರಗಳ ಮೂಲಕ ಕುತೂಹಲ ಕೆರಳಿಸುತ್ತಾ ಮಕ್ಕಳಲ್ಲಿ ಗಣಿತ, ವಿಜ್ಞಾನಗಳ ಬಗ್ಗೆ ಇರುವ ಭಯವನ್ನು ಕಡಿಮೆ ಮಾಡಿ ಉತ್ಸಾಹ ಬೆಳೆಸುವ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಬಗೆಯ ಕೃತಿ-

ಬೇತಾಳ ಪ್ರಶ್ನೆಗಳು

$0.71

Original: $2.38

-70%
ಬೇತಾಳ ಪ್ರಶ್ನೆಗಳು

$2.38

$0.71

Product Information

Shipping & Returns

Description

'ಅಮ್ಮಾ ಜ್ಞಾನ ಅಂದರೇನು?' ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯನ್ನು ಒಬ್ಬ ಮಗಳು ಕೇಳಿದಳು. ತಾಯಿ ಸಕ್ಕರೆಯ ಶೀಷೆ ತೋರಿಸಿ, 'ಸ್ವಲ್ಪ ತಿನ್ನುತ್ತೀಯಾ?' ಎಂದು ಕೇಳಿದಳು. ಬೇಡವೆಂದಳು ಹುಡುಗಿ. 'ಹೋಗಲಿ ಆ ಕೋಳಿಮೊಟ್ಟೆ? ಅಥವಾ ಈ ಶೀಷೆಯಲ್ಲಿರುವ ಮೈದಾ?' ಮತ್ತೆ ಕೇಳಿದಳು ತಾಯಿ. ಮುಖ ಸಿಂಡರಿಸುತ್ತಾ 'ಛೀ' ಎಂದಳು ಹುಡುಗಿ, ಆಗ ಆ ತಾಯಿ ನಗುತ್ತಾ 'ಇವೆಲ್ಲ ಸೇರಿಸಿ ಕೇಕ್ ಮಾಡಿದರೆ ಇಷ್ಟದಿಂದ ತಿನ್ನುತ್ತೀಯಾ, ಅಲ್ವಾ? ಜ್ಞಾನವೂ ಅಂತಹುದೇ. ಪಾಂಡಿತ್ಯ, ಬುದ್ಧಿಶಕ್ತಿ, ಅನುಭವ, ವಿಚಾರವಾದ, ನಿಪುಣತೆ ಎಲ್ಲವನ್ನು ಸೇರಿಸಿದರೆ ಸಿಕ್ಕುವುದೇ ಜ್ಞಾನ. ಬಿಡಿಬಿಡಿಯಾಗಿದ್ದರೆ ಅವಕ್ಕೆ ಅಷ್ಟು ಪ್ರಾಮುಖ್ಯತೆ ಇರುವುದಿಲ್ಲ'. ಪೌರಾಣಿಕ ಬೇತಾಳ ವಿಕ್ರಮಾದಿತ್ಯ ಕತೆಯ ಮೂಲಕ, ಪ್ರಶ್ನೆ-ಉತ್ತರಗಳ ಮೂಲಕ ಕುತೂಹಲ ಕೆರಳಿಸುತ್ತಾ ಮಕ್ಕಳಲ್ಲಿ ಗಣಿತ, ವಿಜ್ಞಾನಗಳ ಬಗ್ಗೆ ಇರುವ ಭಯವನ್ನು ಕಡಿಮೆ ಮಾಡಿ ಉತ್ಸಾಹ ಬೆಳೆಸುವ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಬಗೆಯ ಕೃತಿ-

ಬೇತಾಳ ಪ್ರಶ್ನೆಗಳು

ಬೇತಾಳ ಪ್ರಶ್ನೆಗಳು | Harivu Books