✨ New Arrivals Just Dropped!Explore
HomeStore

ಬದುಕೇ ಒಂದು ಸವಾಲು

Product image 1
Product image 2

ಬದುಕೇ ಒಂದು ಸವಾಲು

ಬದುಕೇ ಒಂದು ಸವಾಲು

ನೀವು ಕೈಯಲ್ಲಿ ಹಿಡಿದಿರುವ ಈ ಪುಸ್ತಕ ಬದುಕೇ ಒಂದು ಸವಾಲು ಹದಿನೈದರ ಪ್ರಾಯದ ಕು.ವಿಹಾರಿಕಾ ಅಂಜನಾ ಹೊಸಕೇರಿ ಎಂಬುವಳದ್ದು. ಈಕೆಯ ಬರೆಹವನ್ನು ಓದುತ್ತಿದ್ದರೆ, ನಮಗೆ ಅಚ್ಚರಿ ಉಂಟಾಗುತ್ತದೆ. "ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುಮೆ' ಎಂಬ ಹಿರಿಯರ ಮಾತೊಂದುಂಟು. ಈಕೆಯ ಪ್ರಾಯ ಚಿಕ್ಕದಾದರೂ ಅಭಿಪ್ರಾಯ ಸಣ್ಣದಲ್ಲ ಎಂಬುದನ್ನು ಇಲ್ಲಿಯ ಬರೆಹಗಳು ಸಾಕ್ಷೀಕರಿಸುತ್ತವೆ. ಇದು ವಿಹಾರಿಕಾಳ ಚೊಚ್ಚಲ ಪುಸ್ತಕ. ಆದರೆ, ಓದಿದ, ಚಿಂತಿಸಿದ ಮಾತುಗಳನ್ನು ತನ್ನ ಅನುಭವದ ಮೂಸೆಯಲ್ಲಿ ಒರೆಹಚ್ಚುವ ಸಾಹಸವನ್ನು ಇಲ್ಲಿ ಮಾಡಿದ್ದಾಳೆ. ವಿಚಾರಗಳ ಅಭಿವ್ಯಕ್ತಿ, ಪ್ರಬಂಧಗಳ ಒಟ್ಟು ಬಂಧ, ಭಾಷೆಯನ್ನು ಬಳಸುವಾಗಿನ ಎಚ್ಚರ ಮತ್ತು ಸಂಯಮ ಇವುಗಳನ್ನು ನಾವು ದಿಟಕ್ಕೂ ಮೆಚ್ಚಲೇ ಬೇಕು.

ಕು.ವಿಹಾರಿಕಾ ಅಂಜನಾ ಹೊಸಕೇರಿಯ ಈ ಪುಸ್ತಕವು ಆ ವಯಸ್ಸಿನ ಮಕ್ಕಳು ಓದುವುದಲ್ಲದೆ; ಸಮಾಜದ ಬಗೆಗೆ ಕಾಳಜಿಯಳ್ಳವರೆಲ್ಲಾ ಓದಬೇಕೆಂದು ನಾನು ಬಯಸುತ್ತೇನೆ. ನಾವೆಲ್ಲರೂ ಓದಬಹುದಾದ ಬರೆಹಗಳನ್ನು ಈಕೆ ಬರೆದಿದ್ದಾಳೆ. ಈಕೆಯ ಬರೆಹದ ಶಕ್ತಿ ಎಂದೂ ಉಡುಗದಿರಲಿ; ಅದು ಉದಿತೋದಿತವಾಗಿ ಬೆಳೆಯುತ್ತಿರಲೆಂದು ಹಾರೈಸುತ್ತೇನೆ.

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ವಿಶ್ರಾಂತ ಕುಲಪತಿ

$0.39

Original: $1.30

-70%
ಬದುಕೇ ಒಂದು ಸವಾಲು

$1.30

$0.39

Product Information

Shipping & Returns

Description

ನೀವು ಕೈಯಲ್ಲಿ ಹಿಡಿದಿರುವ ಈ ಪುಸ್ತಕ ಬದುಕೇ ಒಂದು ಸವಾಲು ಹದಿನೈದರ ಪ್ರಾಯದ ಕು.ವಿಹಾರಿಕಾ ಅಂಜನಾ ಹೊಸಕೇರಿ ಎಂಬುವಳದ್ದು. ಈಕೆಯ ಬರೆಹವನ್ನು ಓದುತ್ತಿದ್ದರೆ, ನಮಗೆ ಅಚ್ಚರಿ ಉಂಟಾಗುತ್ತದೆ. "ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುಮೆ' ಎಂಬ ಹಿರಿಯರ ಮಾತೊಂದುಂಟು. ಈಕೆಯ ಪ್ರಾಯ ಚಿಕ್ಕದಾದರೂ ಅಭಿಪ್ರಾಯ ಸಣ್ಣದಲ್ಲ ಎಂಬುದನ್ನು ಇಲ್ಲಿಯ ಬರೆಹಗಳು ಸಾಕ್ಷೀಕರಿಸುತ್ತವೆ. ಇದು ವಿಹಾರಿಕಾಳ ಚೊಚ್ಚಲ ಪುಸ್ತಕ. ಆದರೆ, ಓದಿದ, ಚಿಂತಿಸಿದ ಮಾತುಗಳನ್ನು ತನ್ನ ಅನುಭವದ ಮೂಸೆಯಲ್ಲಿ ಒರೆಹಚ್ಚುವ ಸಾಹಸವನ್ನು ಇಲ್ಲಿ ಮಾಡಿದ್ದಾಳೆ. ವಿಚಾರಗಳ ಅಭಿವ್ಯಕ್ತಿ, ಪ್ರಬಂಧಗಳ ಒಟ್ಟು ಬಂಧ, ಭಾಷೆಯನ್ನು ಬಳಸುವಾಗಿನ ಎಚ್ಚರ ಮತ್ತು ಸಂಯಮ ಇವುಗಳನ್ನು ನಾವು ದಿಟಕ್ಕೂ ಮೆಚ್ಚಲೇ ಬೇಕು.

ಕು.ವಿಹಾರಿಕಾ ಅಂಜನಾ ಹೊಸಕೇರಿಯ ಈ ಪುಸ್ತಕವು ಆ ವಯಸ್ಸಿನ ಮಕ್ಕಳು ಓದುವುದಲ್ಲದೆ; ಸಮಾಜದ ಬಗೆಗೆ ಕಾಳಜಿಯಳ್ಳವರೆಲ್ಲಾ ಓದಬೇಕೆಂದು ನಾನು ಬಯಸುತ್ತೇನೆ. ನಾವೆಲ್ಲರೂ ಓದಬಹುದಾದ ಬರೆಹಗಳನ್ನು ಈಕೆ ಬರೆದಿದ್ದಾಳೆ. ಈಕೆಯ ಬರೆಹದ ಶಕ್ತಿ ಎಂದೂ ಉಡುಗದಿರಲಿ; ಅದು ಉದಿತೋದಿತವಾಗಿ ಬೆಳೆಯುತ್ತಿರಲೆಂದು ಹಾರೈಸುತ್ತೇನೆ.

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ವಿಶ್ರಾಂತ ಕುಲಪತಿ

You may also like

NEW
Thumbnail 1

ಪಂಪ ಭಾರತ ಓದು

$1.51

NEW
Thumbnail 1

ಮುದ್ದೆ ಗಂಟು

$2.16

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1

ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು

$2.16

$0.65

-69%NEW
Thumbnail 1

ರೇಖಾಗಣಿತ

$0.65

$0.20

ಬದುಕೇ ಒಂದು ಸವಾಲು | Harivu Books