✨ New Arrivals Just Dropped!Explore
ಆಗು ನೀ ಧ್ರುವತಾರೆ
ನಿಮ್ಮ ದಾರಿಯ ಪಥಿಕ ನೀವೇ
ನಿಮ್ಮ ಭವಿಷ್ಯದ ರೂವಾರಿ ನೀವೇ
ನಿಮ್ಮ ಯಶಸ್ಸಿನ ಕುದುರೆ ಸವಾರ ನೀವೇ
ನಿಮ್ಮ ಅದೃಷ್ಟನೌಕೆಯ ನಾವಿಕ ನೀವೇ
ನಿಮ್ಮ ವ್ಯಕ್ತಿತ್ವದ ಚಿಪ್ಪಿಗ ನೀವೇ
ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆಲ್ಲ ರೂಪಿಸಿಕೊಳ್ಳಲು ಸಾಧ್ಯ ಮತ್ತು ಆಧುನಿಕ ಜಗತ್ತಿನಲ್ಲಿ ಅದು ಎಷ್ಟು ಅನಿವಾರ್ಯ ಎಂಬುದನ್ನು 'ಆಗು ನೀ ಧ್ರುವತಾರೆ' ಎಂಬ ಈ ಕೃತಿಯಲ್ಲಿ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಬಗೆಬಗೆಯಾಗಿ ಬಣ್ಣಿಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ವ್ಯಕ್ತಿತ್ವ ವಿಕಸನದ ಆಕಾಂಕ್ಷಿಗಳಿಗೆ ಇದೊಂದು ಚಂದದ ಕೈದೀವಿಗೆ.

Product Information
Product Information
Shipping & Returns

$0.81
Original: $2.70
-70%ಆಗು ನೀ ಧ್ರುವತಾರೆ—
$2.70
$0.81Product Information
Product Information
Shipping & Returns
Shipping & Returns
Description